Faculty Details - DR.S.M.MUTHAIAH

DR.S.M.MUTHAIAH MA, PhD, NET/JRF

ASSOCIATE PROFESSOR

Department - Kannada

  • Area Of Specialization:

    Folklore, cultural study

  • Contact:

    Phone: 9448640114
    Email: smmuthaiah@gmail.com

Projects

Sl No Title Name of Faculty Funding Agency Grants Periods Status
1 ಮ್ಯಾಸಬೇಡರ ನ್ಯಾಯಾಡಳಿತ ಎಸ್.ಎಂ. ಮುತ್ತಯ್ಯಯುಜಿಸಿ 105000 2011-12 ಯಶಸ್ವಿ
2 ಚಿತ್ರದುರ್ಗ ಜಿಲ್ಲೆಯ ಪಶುಪಾಲನಾ ಸಂಸ್ಕೃತಿ ಡಾ.ಎಸ್.ಎಂ. ಮುತ್ತಯ್ಯಕರ್ನಾಟಕ ಜಾನಪದ ವಿಶ್ವವಿದ್ಯಾಲಯ 100000 2012-13 ಯಶಸ್ವಿ
3 ಅಂಬೇಡ್ಕರ್ ಅವರ ಸಂಸ್ಕೃತಿ ಚಿಂತನೆ ಡಾ.ಎಸ್.ಎಂ. ಮುತ್ತಯ್ಯಕುವೆಂಪು ವಿಶ್ವವಿದ್ಯಾಲಯ 100000 2014-15 ಯಶಸ್ವಿ
4 ಸಿಂದೋಳ್ಳು ಸಮುದಾಯದ ಸಾಮಾಜಿಕ,ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳು ಡಾ.ಎಸ್.ಎಂ. ಮುತ್ತಯ್ಯಡಾ.ಅಂಬೇಡ್ಕರ್ ಸಂಶೋಧನಾ ಕೇಂದ್ರ, ಕರ್ನಾಟಕ ಸರ್ಕಾರ, ಬೆಂಗಳೂರು ೩,೫೦,೦೦೦ 2017-18 ಯಶಸ್ವಿ

Publication

Sl No Title Authors Publisher Year
1 ಜನಪದ ಮಹಾಕಾವ್ಯಗಳು ಮತ್ತು ಪ್ರತಿಸಂಸ್ಕೃತಿ (BOOK) ಡಾ.ಎಸ್.ಎಂ. ಮುತ್ತಯ್ಯ ಕನ್ನಡ ಸಾಹಿತ್ಯ ಪರಿಷತ್ತು; ಬೆಂಗಳೂರು ೨೦೦೮
2 ಲಿಖಿತ-ಅಲಿಖಿತ (Book) ಡಾ.ಎಸ್.ಎಂ. ಮುತ್ತಯ್ಯ ಸೃಷ್ಟಿ ಪ್ರಕಾಶನ;ಬೆಂಗಳೂರು ೨೦೦೫
3 ಜಾನಪದ ಸಂಕಥನ (Book) ಡಾ.ಎಸ್.ಎಂ. ಮುತ್ತಯ್ಯ ಅಕ್ಷಯಪ್ರಕಾಶನ; ಬೆಂಗಳೂರು ೨೦೦೭
4 ಕಿಲಾರಿ(ಕಿಲಾರಿಯ ಆತ್ಮಕತೆ ನಿರೂಪಣೆ) (BOOK) ಡಾ.ಎಸ್.ಎಂ. ಮುತ್ತಯ್ಯ ಸೃಷ್ಟಿಪ್ರಕಾಶನ; ಬೆಂಗಳೂರು ೨೦೦೮
5 ಬಡಗಿಕಟ್ಟಿದ ಬೆಡಗಿನ ಮಾಳಿಗೆ,(ಸಂ) (BOOK) ಡಾ.ಎಸ್.ಎಂ. ಮುತ್ತಯ್ಯ ದೇಸಿ ಪ್ರಕಾಶನ, ಬೆಂಗಳೂರು ೨೦೧೧
6 ಬುಡಕಟ್ಟು ಬೆರಗು (BOOK) ಡಾ.ಎಸ್.ಎಂ. ಮುತ್ತಯ್ಯ ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ಬೆಂಗಳೂರು ೨೦೧೧
7 ಕನ್ನಡ ಜನಪದ ಸಂಸ್ಕೃತಿ (BOOK) ಡಾ.ಎಸ್.ಎಂ. ಮುತ್ತಯ್ಯ ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾಲಯ ೨೦೧೨
8 ಶಿಕ್ಷಣ ಮತ್ತು ಸಮಾಜ, (ಸಂ) (BOOK) ಡಾ.ಎಸ್.ಎಂ. ಮುತ್ತಯ್ಯ ಪೂರ್ಣಪ್ರಕಾಶನ, ಶಿವಮೊಗ್ಗ ೨೦೧೨
9 ಕಂಪಳ (BOOK) ಡಾ.ಎಸ್.ಎಂ. ಮುತ್ತಯ್ಯ ಸಿವಿಜಿ ಇಂಡಿಯಾ, ಬೆಂಗಳೂರು ೨೦೧೪
10 ಅಂತರಾಳ,(ಸಂ) (BOOK) ಡಾ.ಎಸ್.ಎಂ. ಮುತ್ತಯ್ಯ ಕನ್ನಡ ಅಧ್ಯಯನ ಮಂಡಳಿ, ಸಹ್ಯಾದ್ರಿ ವಿಜ್ಞಾನ ಕಾಲೇಜು (ಸ್ವಾಯತ್ತ), ಶಿವಮೊಗ್ಗ ೨೦೧೫
11 ಬುಡಕಟ್ಟು ಜ್ಞಾನ ಪರಂಪರೆ (BOOK) ಡಾ.ಎಸ್.ಎಂ. ಮುತ್ತಯ್ಯ ಸೃಷ್ಠಿ ಪ್ರಕಾಶನ, ಬೆಂಗಳೂರು ೨೦೧೭
12 ಜಾನಪದ ದರ್ಶನ (BOOK) ಡಾ.ಎಸ್.ಎಂ. ಮುತ್ತಯ್ಯ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ೨೦೧೮
13 ಸಂಸ್ಕೃತಿ ದರ್ಶನ (BOOK) ಡಾ.ಎಸ್.ಎಂ. ಮುತ್ತಯ್ಯ ಅನ್ನಪೂರ್ಣ ಪ್ರಕಾಶನ, ಬೆಂಗಳೂರು ೨೦೧೮
14 ಚಿತ್ರದುರ್ಗ ಜಿಲ್ಲೆಯ ಪಶುಪಾಲನಾ ಸಂಸ್ಕೃತಿ (BOOK) ಡಾ.ಎಸ್.ಎಂ. ಮುತ್ತಯ್ಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಶಿಗ್ಗಾವ್ ೨೦೧೮
15 ಆದಿವಾಸಿ ಪರಂಪರೆ ಮತ್ತು ಆಧುನಿಕತೆ {BOOK) ಡಾ.ಎಸ್.ಎಂ. ಮುತ್ತಯ್ಯ ಅನ್ನಪೂರ್ಣ ಪ್ರಕಾಶನ, ಬೆಂಗಳೂರು ೨೦೧೯
16 ಸಿಂಧೋಳ್ಳು (BOOK) ಡಾ.ಎಸ್.ಎಂ. ಮುತ್ತಯ್ಯ ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಬೆಂಗಳೂರು ೨೦೧೯
17 ಪ್ರಭುತ್ವ ಮತ್ತು ಸಂಘರ್ಷ (BOOK) ಡಾ.ಎಸ್.ಎಂ. ಮುತ್ತಯ್ಯ ಸಿವಿಜಿ ಇಂಡಿಯಾ, ಬೆಂಗಳೂರು ೨೦೨೦
18 ಅಂಬೇಡ್ಕರ್ ಅವರ ಸಂಸ್ಕೃತಿ ಚಿಂತನೆ (BOOK) ಡಾ.ಎಸ್.ಎಂ. ಮುತ್ತಯ್ಯ ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ ೨೦೨೧
19 ಜಾನಪದ ಸಂವೇದನೆ (ಸಂ) (BOOK) ಡಾ.ಎಸ್.ಎಂ. ಮುತ್ತಯ್ಯ ಜನಸ್ಪಂದನ ಟ್ರಸ್ಟ್, ಶಿಕಾರಿಪುರ ೨೦೨೩
20 ಕರ್ನಾಟಕ ಸಂಘ ನುಡಿ-ಗುಡಿ, ;ತರಳಬಾಳು ಸ್ಮರಣಸಂಚಿಕೆ ಡಾ.ಎಸ್.ಎಂ. ಮುತ್ತಯ್ಯ ಕರ್ನಾಟಕ ಸಂಘ ಶಿವಮೊಗ್ಗ ಫೆಬ್ರವರಿ-೨೦೦೦
21 ಪ್ರತಿಕ್ರಿಯೆ: ನಮ್ಮ ಪುಟ್ಟ ಜಗತ್ತುಗಳು; ಸಂಕ್ರಮಣ ಡಾ.ಎಸ್.ಎಂ. ಮುತ್ತಯ್ಯ ಸಂಕ್ರಮಣ ಮೇ-೨೦೦೦
22 ಜನಪದ ಮಹಾಕಾವ್ಯದಲ್ಲಿ ಕುಮಾರರಾಮ;ವಾಲ್ಮೀಕಿ ಕರ್ನಾಟಕ; ಡಾ.ಎಸ್.ಎಂ. ಮುತ್ತಯ್ಯ ವಾಲ್ಮೀಕಿ ಕರ್ನಾಟಕ ಮೇ-೨೦೦೦
23 ಸಂವಿಧಾನ ಪರಾಮರ್ಶೆಯ ಸುತ್ತ ಮುತ್ತ; ವಾಲ್ಮೀಕಿ ಕರ್ನಾಟಕ ಡಾ.ಎಸ್.ಎಂ. ಮುತ್ತಯ್ಯ ವಾಲ್ಮೀಕಿ ಕರ್ನಾಟಕ ಜೂನ್-೨೦೦೦
24 ಮೌಖಿಕ ಚರಿತ್ರೆ: ಚರಿತ್ರೆಗೊಂದು ಹೊಸ ಆಯಾಮ;ಜಾನಪದ ಕರ್ನಾಟಕ;೨೦೦೨ ಡಾ.ಎಸ್.ಎಂ. ಮುತ್ತಯ್ಯ ಜಾನಪದ ಕರ್ನಾಟಕ ೨೦೦೨
25 ಚರಿತ್ರೆ ಮತ್ತು ವರ್ತಮಾನಗಳ ಹುಡುಕಾಟ;ಜನಪರ ಕರ್ನಾಟಕ;೨೦೦೨ ಡಾ.ಎಸ್.ಎಂ. ಮುತ್ತಯ್ಯ ಜನಪರ ಕರ್ನಾಟಕ ೨೦೦೨
26 ಜನಪ್ರಿಯ ಪಳೆಯುಳಿಕೆಗಳಿಂದ ವಿಶ್ವಪದದವರೆಗೆ;ಹೊಸತು;ಮೇ ೨೦೦೨ ಎಸ್.ಎಂ. ಮುತ್ತಯ್ಯ ಹೊಸತು ಮೇ ೨೦೦೨
27 ಕನ್ನಡ ಮಾಧ್ಯಮ ಮತ್ತು ಸಂಸ್ಕೃತಿ ಪುನರ್ನಿರ್ಮಾಣ; ಪ್ರಜಾವಾಣಿ;೨೧-೧೪-೨೦೦೨ ಡಾ.ಎಸ್.ಎಂ. ಮುತ್ತಯ್ಯ ಪ್ರಜಾವಾಣಿ ೨೧-೧೪-೨೦೦೨
28 ಎತ್ತಿನ ಕಿಲಾರಿಗಳು; ಹಳಬರ ಜೋಳಿಗೆ;೨೦೦೧ ಡಾ.ಎಸ್.ಎಂ. ಮುತ್ತಯ್ಯ ಹಳಬರ ಜೋಳಿಗೆ ೨೦೦೧
29 ಎನ್.ಕೆ.ಹನುಮಂತಯ್ಯ ನವರ ಹಿಮದ ಹೆಜ್ಜೆ; ಗಾಂಧೀ ಬಜಾರ್; ಮೇ-೨೦೦೧ ಡಾ.ಎಸ್.ಎಂ. ಮುತ್ತಯ್ಯ ಗಾಂಧೀ ಬಜಾರ್ ಮೇ-೨೦೦೧
30 ಜನಪದ ಮಹಾಕಾವ್ಯಗಳ ಅರಿವಿನ ಅಗತ್ಯತೆ; ಪ್ರಜಾವಾಣಿ;೨೦-೦೯೧೧-೨೦೦೧ ಡಾ.ಎಸ್.ಎಂ. ಮುತ್ತಯ್ಯ ಪ್ರಜಾವಾಣಿ ೨೦-೦೯೧೧-೨೦೦೧
31 ವರ್ತಮಾನದ ವ್ಯಂಗ್ಯದಲ್ಲಿ: ಒಂದು ಪರಿಚಯ; ವಾಲ್ಮೀಕಿ ಕರ್ನಾಟಕ;ಜುಲೈ-೨೦೦೦ ಡಾ.ಎಸ್.ಎಂ. ಮುತ್ತಯ್ಯ ವಾಲ್ಮೀಕಿ ಕರ್ನಾಟಕ; ೨೦೦೦
32 ಮಂಗಳೂರಿನಲ್ಲೊಂದು ಜಾನಪದ ಹೊಸದೃಷ್ಟಿ; ವಾಲ್ಮೀಕಿಕರ್ನಾಟಕ;ಡಿಸೆಂಬರ್-೨೦೦೦ ಡಾ.ಎಸ್.ಎಂ. ಮುತ್ತಯ್ಯ ವಾಲ್ಮೀಕಿ ಕರ್ನಾಟಕ ಡಿಸೆಂಬರ್-೨೦೦೦
33 ಸಂಸ್ಕೃತಿ ಅಧ್ಯಯನಕ್ಕೆ ಹೊಸಪರಿಕಲ್ಪನೆ ಹಾಗೂ ಪರಿಭಾಷೆ;ಪ್ರಜಾವಾಣಿ;೦೯.೧೧.೨೦೦೦ ಡಾ.ಎಸ್.ಎಂ. ಮುತ್ತಯ್ಯ ಪ್ರಜಾವಾಣಿ ೦೯.೧೧.೨೦೦೦
34 ಜಾನಪದ ಅಧ್ಯಯನದ ತೊಡಕುಗಳು;ಪ್ರಜಾವಾಣಿ;೨೦-೦೮-೨೦೦೦ ಡಾ.ಎಸ್.ಎಂ. ಮುತ್ತಯ್ಯ ಪ್ರಜಾವಾಣಿ ೨೦-೦೮-೨೦೦೦
35 ಮ್ಯಾಸಬೇಡ ಪದ ನಿಷ್ಪತ್ತಿಃ ವಿಚಾರ; ವಾಲ್ಮೀಕಿ ಬಂಧು; ನವೆಂಬರ್-೨೦೦೦ ಡಾ.ಎಸ್.ಎಂ. ಮುತ್ತಯ್ಯ ವಾಲ್ಮೀಕಿ ಬಂಧು ನವೆಂಬರ್-೨೦೦೦
36 ಎತ್ತಿನ ಕಿಲಾರಿ ಬೋರಯ್ಯ(ಕಲಾವಿದನ ೭೫ ಪುಟಗಳ ಆತ್ಮಕಥೆ ನಿರೂಪಣೆ); ಮನದಾಳದ ಕನಸುಗಳು; ;೨೦೦೧ ಡಾ.ಎಸ್.ಎಂ. ಮುತ್ತಯ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ೨೦೦೧
37 ಬಿದಿರು ಜಾನಪದ; ಜಾನಪದ ಕರ್ನಾಟಕ;೨೦೦೩ ಡಾ.ಎಸ್.ಎಂ. ಮುತ್ತಯ್ಯ ಜಾನಪದ ಕರ್ನಾಟಕ ೨೦೦೩
38 ನಾಯಕ ಜನಾಂಗದ ಮೌಖಿಕ ಮಹಾಕಾವ್ಯಗಳು;ವಾಲ್ಮೀಕಿ ಜ್ಯೋತಿ;೨೦೦೩ ಡಾ.ಎಸ್.ಎಂ. ಮುತ್ತಯ್ಯ ವಾಲ್ಮೀಕಿ ಜ್ಯೋತಿ ೨೦೦೩
39 ಅಭಿನಯಗೊಂಡ ಆತ್ಮಕಥನ: ಬದುಕು ಬಂಧೀಖಾನೆ; ಪ್ರಜಾವಾಣಿ;೦೨-೦೩-೨೦೦೩ ಡಾ.ಎಸ್.ಎಂ. ಮುತ್ತಯ್ಯ ಪ್ರಜಾವಾಣಿ ೦೨-೦೩-೨೦೦೩
40 ಕೆ.ಆರ್.ಲಿಂಗಪ್ಪ;ತಲೆಮಾರು-೧; ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ;೨೦೦೩ ಡಾ.ಎಸ್.ಎಂ. ಮುತ್ತಯ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ೨೦೦೩
41 ಮ್ಯಾಸಬೇಡರ ಬುಡಕಟ್ಟು ಮಹಾಕಾವ್ಯಗಳು; ಬುಡಕಟ್ಟು ಅಧ್ಯಯನ-ಸಂ-೨; ಕನ್ನಡ ವಿ. ವಿ. ; ೨೦೦೩ ಡಾ.ಎಸ್.ಎಂ. ಮುತ್ತಯ್ಯ ಕನ್ನಡ ವಿ. ವಿ. ೨೦೦೩
42 ಕಾಳಿಂಗರಾಯನ ಕಾವ್ಯದಲ್ಲಿ ಸ್ತ್ರೀ ಸಂವೇದನೆ; ಜಾನಪದ ಕರ್ನಾಟಕ; ಕನ್ನಡವಿ.ವಿ; ೨೦೦೩ ಡಾ.ಎಸ್.ಎಂ. ಮುತ್ತಯ್ಯ ಕನ್ನಡವಿ.ವಿ ೨೦೦೩
43 ಸಾಮಾಜಿಕನ್ಯಾಯ ಮತ್ತು ಶಿಕ್ಷಣದ ಖಾಸಗೀಕರಣ; ಸಂಕ್ರಮಣ; ಸೆಪ್ಟಂಬರ್-ಅಕ್ಟೋಬರ್-೨೦೦೩ ಡಾ.ಎಸ್.ಎಂ. ಮುತ್ತಯ್ಯ ಸಂಕ್ರಮಣ ಸೆಪ್ಟಂಬರ್-ಅಕ್ಟೋಬರ್-೨೦೦೩
44 ವಾಲ್ಮೀಕಿ ಅಧ್ಯಯನ ಪೀಠ: ಸವಾಲುಗಳು ಮತ್ತು ಸಾಧ್ಯತೆಗಳು; ವಾಲ್ಮೀಕಿ ಕರ್ನಾಟಕ;ಮಾರ್ಚ್-೨೦೦೫ ಡಾ.ಎಸ್.ಎಂ. ಮುತ್ತಯ್ಯ ವಾಲ್ಮೀಕಿ ಕರ್ನಾಟಕ ೨೦೦೫
45 ಜಾನಪದ ಮತ್ತು ಶಿಷ್ಟಗಳ ಅನುಸಂಧಾನ;ಜಾನಪದ ಜಗತ್ತು ಡಾ.ಎಸ್.ಎಂ. ಮುತ್ತಯ್ಯ ಜಾನಪದ ಜಗತ್ತು 2005
46 ಹಂಪಿ ವಿ.ವಿ. ಉದ್ದೇಶ ಈಡೇರಬೇಕು; ಪ್ರಜಾವಾಣಿ;೨೧-೧೪-೨೦೦೫ ಡಾ.ಎಸ್.ಎಂ. ಮುತ್ತಯ್ಯ ಪ್ರಜಾವಾಣಿ ೨೧-೧೪-೨೦೦೫
47 ನೈಜಗುರುವಿಗೊಂದು ಗುರುತರ ಜವಾಬ್ದಾರಿ; ವಾಲ್ಮೀಕಿ ಬಂಧು; ಜುಲೈ-೨೦೦೫ ಡಾ.ಎಸ್.ಎಂ. ಮುತ್ತಯ್ಯ ವಾಲ್ಮೀಕಿ ಬಂಧು ಜುಲೈ-೨೦೦೫
48 ಎರಡು ಪಾರಂಪರಿಕ ಜ್ಞಾನಗಳು;ಹಳಬರ ಜೋಳಿಗೆ;೨೦೦೫ ಡಾ.ಎಸ್.ಎಂ. ಮುತ್ತಯ್ಯ ಹಳಬರ ಜೋಳಿಗೆ ೨೦೦೫
49 ಲಕ್ಕಪ್ಪಗೌಡರ ಮಕ್ಕಳಸಾಹಿತ್ಯ : ಒಂದು ನೋಟ;ಬಹುರೂಪಿ ಹೊನ್ನಾರುಗಳ ಹಸಿರು ಸುಗ್ಗಿ; ೨೦೦೫ ಡಾ.ಎಸ್.ಎಂ. ಮುತ್ತಯ್ಯ ಬಹುರೂಪಿ ಹೊನ್ನಾರುಗಳ ಹಸಿರು ಸುಗ್ಗಿ ೨೦೦೫
50 ಕೆ.ಎಸ್. ನಿಸಾರ್ ಅಹಮದ್ ಅವರ ಕಾವ್ಯದಲ್ಲಿ ಪ್ರತಿಭಟನೆಯ ನೆಲೆಗಳು;ತೇಜಸ್ವಿ ಕಟ್ಟಿಮನಿ ಅವರ ಅಭಿನಂದನ ಗ್ರಂಥ;೨೦೦೬ ಡಾ.ಎಸ್.ಎಂ. ಮುತ್ತಯ್ಯ ತೇಜಸ್ವಿ ಕಟ್ಟಿಮನಿ ಅವರ ಅಭಿನಂದನ ಗ್ರಂಥ ೨೦೦೬
51 ಕರ್ನಾಟಕದ ಬುಡಕಟ್ಟು ಮಹಾಕಾವ್ಯಗಳು;ಆದಿವಾಸಿ ಆಖ್ಯಾನ, (ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರ ಅಭಿನಂದನ ಗ್ರಂಥ);(ಸಂ)ಎ.ಎಸ್.ಪ್ರಭಾಕರ,೨೦೦೭ ಡಾ.ಎಸ್.ಎಂ. ಮುತ್ತಯ್ಯ ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರ ಅಭಿನಂದನ ಗ್ರಂಥ ೨೦೦೭
52 ಬುಡಕಟ್ಟು ನೆಲೆಯಲ್ಲಿ ಬೇಡರು; ಬುಡಕಟ್ಟು ಅಧ್ಯಯನ; ಕನ್ನಡವಿ.ವಿ.; ೨೦೦೭ ಡಾ.ಎಸ್.ಎಂ. ಮುತ್ತಯ್ಯ ಕನ್ನಡವಿ.ವಿ ೨೦೦೭
53 ಅಲಕ್ಷಿತ ಜನಪದ ಸಾಂಸ್ಕೃತಿಕ ವೀರರು; ಜನಪದ ಸಾಂಸ್ಕೃತಿಕ ವೀರರು;ಅಂಬೇಡ್ಕರ್ ಅಧ್ಯಯನ ಕೇಂದ್ರ ; ಕುವೆಂಪು ವಿಶ್ವವಿದ್ಯಾನಿಲಯ;೨೦೦೭ ಡಾ.ಎಸ್.ಎಂ. ಮುತ್ತಯ್ಯ ಕುವೆಂಪು ವಿಶ್ವವಿದ್ಯಾನಿಲಯ ೨೦೦೭
54 ಚಿತ್ರದುರ್ಗ ಜಿಲ್ಲೆಯ ಜನಪದಕಲಾವಿದರು ಮತ್ತು ಸಂಶೋಧಕರು, ಚಿನ್ಮೂಲಾದ್ರಿ , (ಚಿತ್ರದುರ್ಗದಲ್ಲಿ ನಡೆದ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಸಂಚಿಕೆ) ,ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು,೨೦೦೯ ಡಾ.ಎಸ್.ಎಂ. ಮುತ್ತಯ್ಯ ಚಿತ್ರದುರ್ಗದಲ್ಲಿ ನಡೆದ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಸಂಚಿಕೆ ೨೦೦೯
55 ನಿಗೂಢ ಸತ್ಯಗಳ ಶೋಧಕ : ಪೂಚಂತೇ, ರಾಜ್ ಟೈಮ್ಸ್, ದಿನಾಂಕ : ೦೪.೦೪.೨೦೦೯, ಶಿವಮೊಗ್ಗ ಡಾ.ಎಸ್.ಎಂ. ಮುತ್ತಯ್ಯ ರಾಜ್ ಟೈಮ್ಸ್ ೦೪.೦೪.೨೦೦
56 37. Kilari Tradition,Trans : Dr.N.T.Bhat, Halabara Joolige Memories in Grndpa’s Stchel, Ed:Smt.Jayamma Chttimada, 2009,Srusti Publication, Benglore ಡಾ.ಎಸ್.ಎಂ. ಮುತ್ತಯ್ಯ Srusti Publication, Benglore 2009
57 38. Helava Tradition,Trans:Dr.N.T.Bhat, Halabara Joolige Memories in Grndpa’s Stchel, Ed: Smt. Jayamma Chttimada, 2009,Srusti Publication, Benglore DR. S M Muthaiah Srusti Publication, Benglore 2009
58 ಬದಲಾಗುತ್ತಿರುವ ಜೀವನ ಮೌಲ್ಯಗಳು ಮತ್ತು ಶಿಕ್ಷಣ, ಜ್ಞಾನತುಂಗಾ,೨೦೦೯-೧೦, ಸಹ್ಯಾದ್ರಿ ವಿಜ್ಞಾನಕಾಲೇಜು(ಸ್ವಾ),ಶಿವಮೊಗ್ಗ ಡಾ.ಎಸ್.ಎಂ. ಮುತ್ತಯ್ಯ ಸಹ್ಯಾದ್ರಿ ವಿಜ್ಞಾನಕಾಲೇಜು(ಸ್ವಾ),ಶಿವಮೊಗ್ಗ ೨೦೦೯-೧೦
59 ಬರಹಗಾರರ ಬೌದ್ಧಿಕ ಜವಾಬ್ದಾರಿ, ಸಂವೇದನೆ, ಸಂಚಿಕೆ-೨, ಸಂಪುಟ-೧ ಕುವೆಂಪು ವಿ.ವಿ ಡಾ.ಎಸ್.ಎಂ. ಮುತ್ತಯ್ಯ ಕುವೆಂಪು ವಿ.ವಿ 2009
60 ಜನಪದ ವಿಜ್ಞಾನ ತಂತ್ರಜ್ಞಾನ, ಜ್ಞಾನತುಂಗಾ-೨೦೧೦-೧೧, ಸಹ್ಯಾದ್ರಿ ವಿಜ್ಞಾನ ಕಾಲೇಜು (ಸ್ವಾ), ಶಿವಮೊಗ್ಗ ಡಾ.ಎಸ್.ಎಂ. ಮುತ್ತಯ್ಯ ಸಹ್ಯಾದ್ರಿ ವಿಜ್ಞಾನ ಕಾಲೇಜು (ಸ್ವಾ), ಶಿವಮೊಗ್ಗ ೨೦೧೦-೧೧
61 ಚಿತ್ರದುರ್ಗ ಜಿಲ್ಲೆಯ ಬುಡಕಟ್ಟುಗಳು:ಪರಂಪರೆ ಮತ್ತು ಆಧುನಿಕತೆ, ಬುಡಕಟ್ಟು ಅಧ್ಯಯನ,sಸಂಪುಟ-೦೬,ಸಂಚಿಕೆ-೧, ಪ್ರಸಾರಾಂಗ, ಹಂಪಿ ವಿಶ್ವವಿದ್ಯಾಲಯ,೨೦೧೩ ಡಾ.ಎಸ್.ಎಂ. ಮುತ್ತಯ್ಯ ಪ್ರಸಾರಾಂಗ, ಹಂಪಿ ವಿಶ್ವವಿದ್ಯಾಲಯ, ೨೦೧೩
62 ಪುರಾಣ ಪರಿಕಲ್ಪನೆ : ಶಿಷ್ಟ ಪರಿಶಿಷ್ಟ ದೃಷ್ಟಿಕೋನಗಳು, ಜಾನಪದ ಕರ್ನಾಟಕÀ, ಸಂಪುಟ : ೮, ಸಂಚಿಕೆ : ೧ ಪ್ರಸಾರಾಂಗ, ಹಂಪಿ ವಿಶ್ವವಿದ್ಯಾಲಯ, ೨೦೧೦(ISSಓ-೨೨೫೦ ೧೭೦೩) ೪೪. ಕರ್ನಾಟಕ ನವೀನ ವಿಶ್ವ ವಿದ್ಯಾಲಯಗಳ ಮಸೂದೆ-೨೦೧೦, ಹೊಸತು,ಏಪ್ರಿಲ್ ಡಾ.ಎಸ್.ಎಂ. ಮುತ್ತಯ್ಯ ಹೊಸತು ೨೦೧೦
63 ಚಿತ್ರದುರ್ಗ ಜಿಲ್ಲೆಯ ಬುಡಕಟ್ಟುಗಳಲ್ಲಿನ ಬೀಜೋತ್ಪತ್ತಿ ಮತ್ತು ಸಂರಕ್ಷಣೆಯ ವಿಧಾನಗಳು, ವಿಜ್ಞಾನ ಕನ್ನಡ-೭, ೨೦೧೧, ಸ್ವದೇಶಿ ಆಂದೋಲನ (ಕರ್ನಾಟಕ), ಬೆಂಗಳೂರು(ISSಓ-೨೨೪೯-೫೭೫೪) ಡಾ.ಎಸ್.ಎಂ. ಮುತ್ತಯ್ಯ ಸ್ವದೇಶಿ ಆಂದೋಲನ (ಕರ್ನಾಟಕ), ಬೆಂಗಳೂರು ೨೦೧೧
64 ಮಡೆಸ್ನಾನ ಯಾರ ಹಿತಕ್ಕೆ, ಅಂತರಾಳ, ಶಿಕಾರಿಪುರ, ೨೦೧೧ ಡಾ.ಎಸ್.ಎಂ. ಮುತ್ತಯ್ಯ ಅಂತರಾಳ,ಶಿಕಾರಿಪುರ ೨೦೧೧
65 ಕಾಳಿದಾಸ:ವಿಶ್ವಸಾಹಿತ್ಯದ ಮಹಾಕವಿ, ಶಿವಮೊಗ್ಗ ಟೈಮ್ಸ್ ಪತ್ರಿಕೆಯಲ್ಲಿ ೦೧.೧೦.೨೦೧೨ ರಿಂದ ೦೮.೧೦.೨೦೧೨ ರವರೆಗೆ ಧಾರವಾಹಿ ರೂಪದಲ್ಲಿ ಪ್ರಕಟವಾಗಿದೆ ಡಾ.ಎಸ್.ಎಂ. ಮುತ್ತಯ್ಯ ಶಿವಮೊಗ್ಗ ಟೈಮ್ಸ್ ೨೦೧೨
66 ಜನಪದರ ದೈವ ಕಲ್ಪನೆ, ಜ್ಞಾನತುಂಗಾ-೨೦೧೧-೧೨, ಸಹ್ಯಾದ್ರಿ ವಿಜ್ಞಾನಕಾಲೇಜು(ಸ್ವಾ),ಶಿವಮೊಗ್ಗ ಡಾ.ಎಸ್.ಎಂ. ಮುತ್ತಯ್ಯ ಸಹ್ಯಾದ್ರಿ ವಿಜ್ಞಾನಕಾಲೇಜು(ಸ್ವಾ),ಶಿವಮೊಗ್ಗ ೨೦೧೧-೧೨
67 ಸಾಮಾಜಿಕನ್ಯಾಯ ಮತ್ತು ಶಿಕ್ಷಣದ ಖಾಸಗೀಕರಣ, ಸಾಮಾಜಿಕ ಅಭಿವೃದ್ಧಿಯ ಆಯಾಮಗಳು, ಸಂ : ಆ್ಪಂಜನಪ್ಪ.ಬಿ.ಎಚ್, ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು, ೨೦೧೨ (ISಃಓ : ೯೭೮-೯೩-೮೧೨೪೪-೨೧-೦) ಡಾ.ಎಸ್.ಎಂ. ಮುತ್ತಯ್ಯ ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು ೨೦೧೨
68 ಭಾರತದಲ್ಲಿ ಉನ್ನತ ಶಿಕ್ಷಣ : ಇತ್ತೀಚಿನ ಹೊಸ ಆಯಾಮಗಳು, ಶಿಕ್ಷಣ ಮತ್ತು ಸಮಾಜ, ಸಂಪಾದಕರು: ಆಂಜನಪ್ಪ.ಬಿಎಚ್. ಮುತ್ತಯ್ಯ.ಎಸ್.ಎಂ ೨೦೧೨, ಪೂರ್ಣಪ್ರಕಾಶನ, ಶಿವಮೊಗ್ಗ(ISಃಓ-೧೩: ೯೭೮-೮೧-೯೨೨೨೦೭-೧-೦) ಡಾ.ಎಸ್.ಎಂ. ಮುತ್ತಯ್ಯ ಪೂರ್ಣಪ್ರಕಾಶನ, ಶಿವಮೊಗ್ಗ ೨೦೧೨
69 ಗಡಿನಾಡ ಬುಡಕಟ್ಟುಗಳ ಮೌಖಿಕ ಕಥನಗಳು, ರಾಯದುರ್ಗ ನುಂಕಿಮಲೆ ೪ನೇ ಗಡಿನಾಡ ಸಮ್ಮೇಳನದ ಸ್ಮರಣ ಸಂಚಿಕೆ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ೨೦೧೪ ಡಾ.ಎಸ್.ಎಂ. ಮುತ್ತಯ್ಯ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ೨೦೧೪
70 ಭಾಷಾ ಕೌಶಲಗಳು, ಸಾಹಿತ್ಯ ಸಂಸ್ಕೃತಿ ಭಾಷೆ, ಪಠ್ಯಪುಸ್ತಕ, ಸಹ್ಯಾದ್ರಿ ವಿಜ್ಞಾನ ಕಾಲೇಜು (ಸ್ವಾಯತ್ತ) ಶಿವಮೊಗ್ಗ ಡಾ.ಎಸ್.ಎಂ. ಮುತ್ತಯ್ಯ ಸಹ್ಯಾದ್ರಿ ವಿಜ್ಞಾನ ಕಾಲೇಜು (ಸ್ವಾಯತ್ತ) ಶಿವಮೊಗ್ಗ 2012
71 ಜನಪದರ ದೈವ ಕಲ್ಪನೆ ವಿಜ್ಞಾನ ಕನ್ನಡ-೯, ೨೦೧೩, ಸ್ವದೇಶಿ ಆಂದೋಲನ (ಕರ್ನಾಟಕ), ಬೆಂಗಳೂರು (ISSಓ- ೨೨೪೯-೫೭೫೪) ಡಾ.ಎಸ್.ಎಂ. ಮುತ್ತಯ್ಯ ಸ್ವದೇಶಿ ಆಂದೋಲನ (ಕರ್ನಾಟಕ), ಬೆಂಗಳೂರು ೨೦೧೩
72 ಜಾನಪದ ಪರಂಪರೆ: ಚರಿತ್ರೆಯ ನೆಲೆಗಳು, ಕನ್ನಡ-೯, ೨೦೧೩, ಸ್ವದೇಶಿ ಆಂದೋಲನ (ಕರ್ನಾಟಕ), ಬೆಂಗಳೂರು (ISSಓ- ೨೨೪೯-೫೭೫೪) ಡಾ.ಎಸ್.ಎಂ. ಮುತ್ತಯ್ಯ ಸ್ವದೇಶಿ ಆಂದೋಲನ (ಕರ್ನಾಟಕ), ಬೆಂಗಳೂರು ೨೦೧೩
73 ಮಲೆನಾಡಿನ ಬುಡಕಟ್ಟ ಮಹಿಳೆ : ಒಂದು ಹಿನ್ನೋಟ, ಮಹಿಳೆ ಮತ್ತು ಮಲೆನಾಡು, ಸಂ: ರೇಚಲ್ ಬಾರಿ, ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ. (ISಃಓ- ೯೭೮-೯೩-೮೩೯೮೫-೦೨-೯) ಡಾ.ಎಸ್.ಎಂ. ಮುತ್ತಯ್ಯ ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾಲಯ 2013
74 ಮ್ಯಾಸಬೇಡರ ಜನಪದ ಸಾಹಿತ್ಯ : ಚಾರಿತ್ರಿಕ ವಿವೇಚನೆ, ಚರಿತ್ರೆ ಅಧ್ಯಯನ, ಸಂಪುಟ : ೮, ಸಂಚಿಕೆ : ೨ ಪ್ರಸಾರಾಂಗ, ಹಂಪಿ ವಿಶ್ವವಿದ್ಯಾಲಯ, ೨೦೧೪(ISSಓ-೨೨೫೦ ೧೭೦೩) ಡಾ.ಎಸ್.ಎಂ. ಮುತ್ತಯ್ಯ ಪ್ರಸಾರಾಂಗ, ಹಂಪಿ ವಿಶ್ವವಿದ್ಯಾಲಯ, ೨೦೧೪
75 ಕರ್ನಾಟಕದಲ್ಲಿ ಅಲೆಮಾರಿ ಬುಡಕಟ್ಟುಗಳ ರಾಜಕೀಯ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣ, ಸಂ : ಎಂ. ಪೂರ್ವಾಚಾರ್, ಅನ್ನಪೂರ್ಣ ಪ್ರಕಾಶನ ಬೆಂಗಳೂರು,೨೦೧೪ (ISಃಓ-೯೭೮-೯೩-೮೨೦೯೫-೨೩-೧) ಡಾ.ಎಸ್.ಎಂ. ಮುತ್ತಯ್ಯ ಅನ್ನಪೂರ್ಣ ಪ್ರಕಾಶನ ಬೆಂಗಳೂರು ೨೦೧೪
76 ಕನ್ನಡ ಜನಪದ ಮಹಾಕಾವ್ಯಗಳಲ್ಲಿ ಅಂತರ್ ಪಠ್ಯೀಯತೆ, ಜಗಲಿ, ಸಂಪುಟ-೩, ಸಂಚಿಕೆ -೧, ವಿಸ್ತರಣೆ ಮತ್ತು ಸಲಹಾ ಕೇಂದ್ರ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, ಶಿಗ್ಗಾವ್,೨೦೧೪ (ISSಓ-೨೩೨೦-೬೬೧೬) ಡಾ.ಎಸ್.ಎಂ. ಮುತ್ತಯ್ಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ೨೦೧೪
77 ಚಿತ್ರದುರ್ಗ ಜಿಲ್ಲೆಯ ಕೃಷಿ, ದಕ್ಷಿಣ ಭಾರತೀಯ ದೇಶೀ ಕೃಷಿವಿಜ್ಞಾನ ಕೋಶ, ಸಂಪುಟ ೧, ಪ್ರ.ಸಂ: ಪ್ರೊ. ಅಂಬಳಿಕೆ ಹಿರಿಯಣ್ಣ ,ವಿಸ್ತರಣೆ ಮತ್ತು ಸಲಹಾ ಕೇಂದ್ರ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, ಶಿಗ್ಗಾವ್, ೨೦೧೪ (ISಃಓ-೯೭೮-೯೩-೮೩೧೪೯-೨೦-೯) ಡಾ.ಎಸ್.ಎಂ. ಮುತ್ತಯ್ಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ೨೦೧೪
78 ಟಿ.ಪಿ.ಅಶೋಕ ಅವರ ವಿಮರ್ಶೆಯಲ್ಲಿ ದಲಿತ ದೃಷ್ಟಿಕೋನ, ಒಂದು ಬದುಕಿನ ಭಂಗದ ಕಥೆ, ಸಮಗ್ರ ಕನ್ನಡ ದಲಿತ ಸಾಹಿತ್ಯ, ಆತ್ಮ ಚರಿತ್ರೆಗಳು,ಹೊನ್ನಕೋಗಿಲೆ ಯೊಜನೆ ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ಡಾ.ಎಸ್.ಎಂ. ಮುತ್ತಯ್ಯ ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು 2014
79 ಒಂದು ಬದುಕಿನ ಭಂಗದ ಕಥೆ, ಸಮಗ್ರ ಕನ್ನಡ ದಲಿತ ಸಾಹಿತ್ಯ, ಆತ್ಮ ಚರಿತ್ರೆಗಳು,ಹೊನ್ನಕೋಗಿಲೆ ಯೊಜನೆ ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ಡಾ.ಎಸ್.ಎಂ. ಮುತ್ತಯ್ಯ ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು 2014
80 ಜನಪದ ಸಂಪ್ರದಾಯ ಆಚರಣೆಗಳಲ್ಲಿ ದಲಿತ ಪ್ರಜ್ಞೆ , ಸಮಗ್ರ ಕನ್ನಡ ದಲಿತ ಸಾಹಿತ್ಯ, ಜಾನಪದ, ಹೊನ್ನಕೋಗಿಲೆ ಯೊಜನೆ ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ಡಾ.ಎಸ್.ಎಂ. ಮುತ್ತಯ್ಯ ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು 2014
81 ಆದಿವಾಸಿಗಳ ಶುದ್ಧೀಕರಣ ಪದ್ಧತಿಗಳ ಲೋಕದೃಷ್ಟಿ, ವಿಜ್ಞಾನ ಕನ್ನಡ-೧೦, ೨೦೧೪, ಸ್ವದೇಶಿ ಆಂದೋಲನ (ಕರ್ನಾಟಕ), ಬೆಂಗಳೂರು (ISSಓ- ೨೨೪೯-೫೭೫೪) ಡಾ.ಎಸ್.ಎಂ. ಮುತ್ತಯ್ಯ ಸ್ವದೇಶಿ ಆಂದೋಲನ (ಕರ್ನಾಟಕ), ಬೆಂಗಳೂರು ೨೦೧೪
82 ದಲಿತ ಚಿಂತನೆ ಮಾತಷ್ಟೇ ಸಾಲದು; ಪ್ರಜಾವಾಣಿ (ಸಂಗತ),೦೧-೧೭-೨೦೧೫ ಡಾ.ಎಸ್.ಎಂ. ಮುತ್ತಯ್ಯ ಪ್ರಜಾವಾಣಿ ೦೧-೧೭-೨೦೧೫
83 ಜನಪದ ಕಥೆಗಳ ಕಾರ್ಯ , ವಿಜ್ಞಾನ ಕನ್ನಡ-೧೧, ೨೦೧೫, ಸ್ವದೇಶಿ ಆಂದೋಲನ (ಕರ್ನಾಟಕ), ಬೆಂಗಳೂರು (ISSಓ- ೨೨೪೯-೫೭೫೪) ಡಾ.ಎಸ್.ಎಂ. ಮುತ್ತಯ್ಯ ಸ್ವದೇಶಿ ಆಂದೋಲನ (ಕರ್ನಾಟಕ), ಬೆಂಗಳೂರು ೨೦೧೫
84 ಜನಪದ ಜಲ ಶಿಲ್ಪಿಗಳು, ವಿಜ್ಞಾನ ಕನ್ನಡ-೧೧, ೨೦೧೫, ಸ್ವದೇಶಿ ಆಂದೋಲನ (ಕರ್ನಾಟಕ), ಬೆಂಗಳೂರು (ISSಓ- ೨೨೪೯-೫೭೫೪) ಡಾ.ಎಸ್.ಎಂ. ಮುತ್ತಯ್ಯ ಸ್ವದೇಶಿ ಆಂದೋಲನ (ಕರ್ನಾಟಕ), ಬೆಂಗಳೂರು ೨೦೧೫
85 ಸರಳ ಸಜ್ಜನಿಕೆಯ ಓಜ , ನೀರ ನೆರಳು, ೨೦೧೬, ಐಬಿಎಚ್ ಪ್ರಕಾಶನ, ಬೆಂಗಳೂರು (ISಃಓ- ಡಾ.ಎಸ್.ಎಂ. ಮುತ್ತಯ್ಯ ಐಬಿಎಚ್ ಪ್ರಕಾಶನ, ಬೆಂಗಳೂರು ೨೦೧೬
86 ಸಂಸ್ಕೃತಿಯ ಭಾವಾನಾತ್ಮಕ ಅನಾವರಣ, ಬೇರು-ಬೆಳಕು, ಪುಟ-೧೮-೨೪, ಸಂ. ರಾಜೀವ ನಾಯ್ಕ, ರಚನಾ ಪ್ರಕಾಶನ, ಮೈಸೂರು, ೨೦೧೬ ಡಾ.ಎಸ್.ಎಂ. ಮುತ್ತಯ್ಯ ರಚನಾ ಪ್ರಕಾಶನ, ಮೈಸೂರು ೨೦೧೬
87 ನಾಯಕತ್ವ ನಿರಾಕರಣೆ : ಎಷ್ಟು ಸರಿ, ಪ್ರಜಾವಾಣಿ, ಕಾಮನಬಿಲ್ಲು, ಡಾ.ಎಸ್.ಎಂ. ಮುತ್ತಯ್ಯ ಪ್ರಜಾವಾಣಿ 2016
88 ಜಾನಪದ ಸಂಶೋಧನೆ : ಹೊಸ ನೆಲೆಗಳು, ಕಲ್ಯಾಣ ಕರ್ನಾಟಕ- ೮೧ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಗ್ರಂಥ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳುರು, ೨೦೧೭ ಡಾ.ಎಸ್.ಎಂ. ಮುತ್ತಯ್ಯ ಕನ್ನಡ ಸಾಹಿತ್ಯ ಪರಿಷತ್, ಬೆಂಗಳುರು ೨೦೧೭
89 ಉನ್ನತ ಶಿಕ್ಷಣದ ಶಿಕ್ಷಕರ ಸವಾಲುಗಳು, ಗುರು ಸಾರ್ವಭೌಮ ಡಾ.ಎಸ್.ಎಂ. ಮುತ್ತಯ್ಯ ಅನ್ನಪೂರ್ಣ ಪ್ರಕಾಶನ, ಬೆಂಗಳೂರು 2016
90 ಆದಿವಾಸಿ ಸಮುದಾಯಗಳ : ಅನುಭಾವ ಮತ್ತು ಆಧ್ಯಾತ್ಮ, ತಳಸ್ತರದ ಅಧ್ಯಯನ-ಬುಡಕಟ್ಟು ಆದಿವಾಸಿ ಸಂಪುಟ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೨೦೧೭ ಡಾ.ಎಸ್.ಎಂ. ಮುತ್ತಯ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೨೦೧೭
91 ಬೇಡನಾಯಕರ ಮೌಖಿಕ ಸಾಹಿತ್ಯ, ವಾಲ್ಮೀಕಿ ಜಯಂತಿ ೨೦೧೬,ಕನ್ನಡ ಪ್ರಭ, ೦೮.೧೦.೨೦೧೬ ಡಾ.ಎಸ್.ಎಂ. ಮುತ್ತಯ್ಯ ಕನ್ನಡ ಪ್ರಭ ೨೦೧೬
92 ಜಾನಪದ ಮತ್ತು ಜಾಗತಿಕರಣ, ಸಾಂಸ್ಕೃತಿಕ ಸಂಕಥನ, ಜಿ.ಆರ್ ತಿಪ್ಪೇಸ್ವಾಮಿ ಅವರ ಅಭಿನಂದನ ಗ್ರಂಥ, ರಚನಾ ಪ್ರಕಾಶನ, ಮೈಸೂರು, ೨೦೧೬ ಡಾ.ಎಸ್.ಎಂ. ಮುತ್ತಯ್ಯ ರಚನಾ ಪ್ರಕಾಶನ, ಮೈಸೂರು ೨೦೧೬
93 ಸಾಂಸ್ಕೃತಿಕ ಆಶ್ರಯದಾತ, ನುಡಿಕನ್ನಡಿ, ಪಟೇಲ್ ಪ್ರಕಾಶನ, ಬೆಂಗಳೂರು, ೨೦೧೬ ಡಾ.ಎಸ್.ಎಂ. ಮುತ್ತಯ್ಯ ಪಟೇಲ್ ಪ್ರಕಾಶನ, ಬೆಂಗಳೂರು ೨೦೧೬
94 ನಾಟಕ ರೂಪ ಪಡೆದ ಸಾಂಸ್ಕೃತಿಕ ವೀರರ ಕಥೆಗಳು, ಕೃತಿಕನ್ನಡಿ, ಪಟೇಲ್ ಪ್ರಕಾಶನ, ಬೆಂಗಳೂರು, ೨೦೧೬ ಡಾ.ಎಸ್.ಎಂ. ಮುತ್ತಯ್ಯ ಪಟೇಲ್ ಪ್ರಕಾಶನ, ಬೆಂಗಳೂರು ೨೦೧೬
95 ಸಾಂಸ್ಕೃತಿಕಮಹತ್ವದ ಮ್ಯಾಸ ಮಂಡಲ, ಕೃತಿಕನ್ನಡಿ, ಪಟೇಲ್ ಪ್ರಕಾಶನ, ಬೆಂಗಳೂರು, ೨೦೧೬ ಡಾ.ಎಸ್.ಎಂ. ಮುತ್ತಯ್ಯ ಪಟೇಲ್ ಪ್ರಕಾಶನ, ಬೆಂಗಳೂರು ೨೦೧೬
96 ಸ್ಥಾವರ- ಜಂಗಮ, ವಚನಮಾರ್ಗ, ಸಂ : ಎಸ್.ಜಿ. ಸಿದ್ದರಾಮಯ್ಯ, ಮುರುಘಾ ಮಠ , ಚಿತ್ರದುರ್ಗ,೨೦೧೭ ಡಾ.ಎಸ್.ಎಂ. ಮುತ್ತಯ್ಯ ಮುರುಘಾ ಮಠ , ಚಿತ್ರದುರ್ಗ ೨೦೧೭
97 ಕವಿರಾಜ ಮಾರ್ಗ ಹುಟ್ಟಿನ ಒತ್ತಡಗಳು, ಹಳೆಗನ್ನಡ ಸಾಹಿತ್ಯ ಮರು ಚಿಂತನೆ, ಸಂ: ಡಾ. ಹಾಮಾ ನಾಗಾರ್ಜುನ, ಉಷಾ ಪ್ರಕಾಶನ ಮೈಸೂರು, ೨೦೧೬ ISಃಓ-೯೭೮-೯೩-೮೫೩೫೧-೮೫-೩ ಡಾ.ಎಸ್.ಎಂ. ಮುತ್ತಯ್ಯ ಉಷಾ ಪ್ರಕಾಶನ ಮೈಸೂರು, ೨೦೧೬
98 ಉನ್ನತ ಶಿಕ್ಷಣದಲ್ಲಿ ಶಿಕ್ಷಕರ ದಕ್ಷತೆ : ಸಮಕಾಲೀನ ಅನುಭವಗಳು ; ಹೊಸತು; ಡಿಸೆಂಬರ್ ೨೦೧೮, ISSಓ-೨೩೧೯-೭೩೦೭ ಡಾ.ಎಸ್.ಎಂ. ಮುತ್ತಯ್ಯ ಹೊಸತು ೨೦೧೮
99 ಸಾಹಿತ್ಯ ಚಿಂತನೆಯ ಹಾದಿಯಲ್ಲಿ ಬೇಡ ನಾಯಕರ ಹೆಜ್ಜೆ ಗುರುತುಗಳು, ಕನ್ನಡಪ್ರಭ ವಾಲ್ಮೀಕಿ ಜಯಂತಿ ವಿಶೇಷ ಸಂಚಿಕೆ, ೨೦೧೯ ಡಾ.ಎಸ್.ಎಂ. ಮುತ್ತಯ್ಯ ಕನ್ನಡಪ್ರಭ ೨೦೧೯
100 ಕಾವ್ಯ ಪರಂಪರೆ ಮುಂದುವರೆಸಿದ ಬೇಡರು, ವಿಜಯವಾಣಿ ಪುಟ ೫ಬಿ, ೧೩ ಅಕ್ಟೋಬರ್ ೨೦೧೯ ಡಾ.ಎಸ್.ಎಂ. ಮುತ್ತಯ್ಯ ವಿಜಯವಾಣಿ ೨೦೧೯
101 ನಾಯಕರ ದೇವರ ಎತ್ತಿನ ಕಿಲಾರಿಗಳು, ಮಹರ್ಷಿ ವಾಲ್ಮೀಕಿ ವಿಶೇಷ ಸಂಚಿಕೆ, ೨೦೧೯ ಡಾ.ಎಸ್.ಎಂ. ಮುತ್ತಯ್ಯ ಮಹರ್ಷಿ ವಾಲ್ಮೀಕಿ ವಿಶೇಷ ಸಂಚಿಕೆ ೨೦೧೯
102 ದೇವರ ದಾಸಯ್ಯಗಳು ಮತ್ತು ಮಣೇವು, ಮಹರ್ಷಿ ವಾಲ್ಮೀಕಿ ವಿಶೇಷ ಸಂಚಿಕೆ, ೨೦೧೯ ಡಾ.ಎಸ್.ಎಂ. ಮುತ್ತಯ್ಯ ಮಹರ್ಷಿ ವಾಲ್ಮೀಕಿ ವಿಶೇಷ ಸಂಚಿಕೆ ೨೦೧೯
103 ಬುಡಕಟ್ಟು ಪಾರಂಪರಿಕ ನ್ಯಾಯ ವ್ಯವಸ್ಥೆ : ಸಮಕಾಲೀನ ಸ್ಥಿತಿಗತಿ, ಚಂದ್ರವಳ್ಳಿ ದಿನಪತ್ರಿಕೆಯ ಯುಗಾದಿ ವಿಶೇಷಾಂಕ, ೨೦೨೦ ಡಾ.ಎಸ್.ಎಂ. ಮುತ್ತಯ್ಯ ಚಂದ್ರವಳ್ಳಿ ದಿನಪತ್ರಿಕೆಯ ಯುಗಾದಿ ವಿಶೇಷಾಂಕ ೨೦೨೦
104 ಪತ್ರಿಕೆ ಮತ್ತು ಸಾಹಿತ್ಯ, ಜೈ ಕರುನಾಡು ಕಲಾ, ೨.೧೧.೨೦೨೦ ಪು: ೨ ಡಾ.ಎಸ್.ಎಂ. ಮುತ್ತಯ್ಯ ಜೈ ಕರುನಾಡು ಕಲಾ ೨೦೨೦
105 ಬುಡಕಟ್ಟುಗಳ ನ್ಯಾಯಾಡಳಿತ, ಇಬ್ಬನಿ ಸೂರ್ಯ, ರಾಜ್ಯಮಟ್ಟದ ಬುಡಕಟ್ಟು ಉತ್ಸವದ ವಿಶೆಷ ಪುರವಣಿ, ೦೮.೧೧.೨೦೨೧ ಡಾ.ಎಸ್.ಎಂ. ಮುತ್ತಯ್ಯ ಇಬ್ಬನಿ ಸೂರ್ಯ ೨೦೨೧
106 ಚಿತ್ರದುರ್ಗ ಜಿಲ್ಲೆಯ ಬುಡಕಟ್ಟುಗಳಲ್ಲಿನ ಬೀಜೋತ್ಪತ್ತಿ ಮತ್ತು ಸಂರಕ್ಷಣಾ ವಿಧಾನಗಳು, ಜನಾಶಯ ಪ್ರಭಾ, ಬುಡಕಟ್ಟು ಉತ್ಸವ ೨೦೨೧, ೦೮.೧೧.೨೦೨೧ ಡಾ.ಎಸ್.ಎಂ. ಮುತ್ತಯ್ಯ ಜನಾಶಯ ಪ್ರಭಾ ೨೦೨೧
107 ಪದವಿ ತರಗತಿಗಳ ಕನ್ನಡ ಭಾಷಾ ಪಠ್ಯಗಳು ಮತ್ತು ಐಚ್ಛಿಕ ಪಠ್ಯಗಳು ಒಂದು ಅವಲೋಕನ, RESEARCH MAGMA (An International Multidisciplinary Journal- Double - Blind Peer Reviewed,Impact Factor- 4.520 ISSN No- 2456-7078, UGC JOURNAL ID- 63465) Volume-1, Issue-VI, Sept- 2017 ಡಾ.ಎಸ್.ಎಂ. ಮುತ್ತಯ್ಯ RESEARCH MAGMA Sept- 2017
108 ಪದವಿ ತರಗತಿಗಳ ಕನ್ನಡ ಪಠ್ಯಗಳು ಮತ್ತು ವೈಜ್ಞಾನಿಕ ಪ್ರಜ್ಞೆ, RESEARCH MAGMA (An International Multidisciplinary Journal- Double - Blind Peer Reviewed,Impact Factor- 4.520 ISSN No- 2456-7078, UGC JOURNAL ID- 63465) Volume-1, Issue-VII, Octo- 2017 ಡಾ.ಎಸ್.ಎಂ. ಮುತ್ತಯ್ಯ RESEARCH MAGMA Octo- 2017
109 ಅಜ್ಞಾತನೊಬ್ಬನ ಆತ್ಮಚರಿತ್ರೆ -ಸೈನಿಕರ ವಿಕೃತಿಗಳು, RESEARCH MAGMA (An International Multidisciplinary Journal- Double - Blind Peer Reviewed,Impact Factor- 4.520 ISSN No- 2456-7078, UGC JOURNAL ID- 63465) Volume-1, Issue-VII, Octo- 2017 ಡಾ.ಎಸ್.ಎಂ. ಮುತ್ತಯ್ಯ RESEARCH MAGMA Octo- 2017
110 ‘ನಿಕ್ಷೇಪ’ ಕಾದಂಬರಿಯಲ್ಲಿ ನಾಗರಿಕತೆ ಮತ್ತು ಬುಡಕಟ್ಟು ಸಂಸ್ಕೃತಿಗಳ ಮುಖಾಮುಖಿ, , RESEARCH MAGMA (An International Multidisciplinary Journal- Double - Blind Peer Reviewed,Impact Factor- 4.520 ISSN No- 2456-7078, UGC JOURNAL ID- 63465) Volume-1, Issue-VII, Octo- 2017 ಡಾ.ಎಸ್.ಎಂ. ಮುತ್ತಯ್ಯ RESEARCH MAGMA Octo- 2017
111 ಜನಪದ ಮಹಾಭಾರತದಲ್ಲಿ ದ್ರೌಪದಿ ಪ್ರತಿನಿಧೀಕರಣ, RESEARCH MAGMA (An International Multidisciplinary Journal- Double - Blind Peer Reviewed,Impact Factor- 4.520 ISSN No- 2456-7078, UGC JOURNAL ID- 63465) Volume-1, Issue-VII, Octo- 2017 ಡಾ.ಎಸ್.ಎಂ. ಮುತ್ತಯ್ಯ RESEARCH MAGMA Octo- 2017
112 ಕುಮಾರವ್ಯಾಸ ಭಾರತದಲ್ಲಿ ದ್ರೌಪದಿ, ¢, RESEARCH MAGMA (An International Multidisciplinary Journal Double - Blind Peer Reviewed,Impact Factor- 4.520 ISSN No- 2456-7078, UGC JOURNAL ID- 63465) Volume-1, Issue-VII, Octo- 2017 ಡಾ.ಎಸ್.ಎಂ. ಮುತ್ತಯ್ಯ RESEARCH MAGMA Octo- 2017
113 ಕೊರಮ ಸಮುದಾಯದ ವೈದ್ಯ ಜ್ಞಾನ, RESEARCH MAGMA (An International Multidisciplinary Journal- Double - Blind Peer Reviewed,Impact Factor- 4.520 ISSN No- 2456-7078, UGC JOURNAL ID- 63465) Volume-1, Issue-VII, Octo- 2017 ಡಾ.ಎಸ್.ಎಂ. ಮುತ್ತಯ್ಯ RESEARCH MAGMA Octo- 2017
114 ಕೊರಮ ಸಮುದಾಯದ ಮೌಖಿಕ ನಿರೂಪಣೆಗಳು RESEARCH MAGMA (An International Multidisciplinary Journal- Double - Blind Peer Reviewed,Impact Factor- 4.520 ISSN No- 2456-7078, UGC JOURNAL ID- 63465) Volume-1, Issue-VII, Octo- 2017 ಡಾ.ಎಸ್.ಎಂ. ಮುತ್ತಯ್ಯ RESEARCH MAGMA Octo- 2017
115 ಶಂಕರ ಮೊಕಾಶಿ ಪುಣೇಕರ ಅವರ ಅವಧೇಶ್ವರಿ ಕಾದಂಬರಿಯಲ್ಲಿ ಸಂಸ್ಕೃತಿ ಚಿತ್ರಣ, RESEARCH MAGMA (An International Multidisciplinary Journal- Double - Blind Peer Reviewed,Impact Factor- 4.520 ISSN No- 2456-7078) Volume-1, Issue-VII, Octo- 2017 ಡಾ.ಎಸ್.ಎಂ. ಮುತ್ತಯ್ಯ RESEARCH MAGMA Octo- 2017
116 ಶಂಕರ ಮೊಕಾಶಿ ಪುಣೇಕರ ಅವರ ಕಾವ್ಯದ ತಾತ್ವಿಕ ನೆಲೆಗಳು, RESEARCH MAGMA (An International Multidisciplinary Journal Double - Blind Peer Reviewed,Impact Factor- 4.520 ISSN No- 2456-7078, UGC JOURNAL ID- 63465) Volume-1, Issue-VII, Octo- 2017 ಡಾ.ಎಸ್.ಎಂ. ಮುತ್ತಯ್ಯ RESEARCH MAGMA Octo- 2017

Papers

Sl No Title Year
1 ಬಿದಿರು ಬದುಕು; ಪಾಸಿಲ್ಸ್ ಸರಣಿ ಶಿಬಿರ; ೦೩-೦೫-೨೦೦೨; ಧಾರವಾಡ ೨೦೦೨
2 ಶರಣ ಚಳವಳಿಯನ್ನು ಕುರಿತ ಮೌಖಿಕ ಇತಿಹಾಸ; ಪ್ರಥಮ ಪ್ರಾದೇಶಿಕ ಜಾನಪದ ಸಮ್ಮೇಳನ; ೦೮-೦೨-೨೦೦೦; ಕುವೆಂಪು ವಿ.ವಿ. ೨೦೦೦
3 ಕಾಳಿಂಗರಾಯನ ಮಹಾಕಾವ್ಯದಲ್ಲಿ ಸ್ತ್ರೀ ಸಂವೇದನೆ; ಹತ್ತನೇ ಅಖಿಲ ಭಾರತೀಯ ಜಾನಪದ ಸಮ್ಮೇಳನ;೨೭-೧೨-೨೦೦೨; ಕನ್ನಡ ವಿಶ್ವವಿದ್ಯಾಲಯ; ಹಂಪಿ ೨೦೦೨
4 ಸಾಮಾಜಿಕನ್ಯಾಯ ಮತ್ತು ಶಿಕ್ಷಣದ ಖಾಸಗೀಕರಣ; ಸಮಾಜಿಕನ್ಯಾಯ ಕಾರ್ಯಾಗಾರ;೨೧-೦೯-೨೦೦೩; ಕನ್ನಡ ವಿಶ್ವವಿದ್ಯಾಲಯ; ಹಂಪಿ ೨೦೦೩
5 ಸವದತ್ತಿ ಎಲ್ಲಮ್ಮ: ಮಹಿಳಾ ಸಮಸ್ಯೆಗಳು; ರಾಜ್ಯಮಟ್ಟದ ಚೌಡಿಕೆ ಮೇಳ ಮತ್ತು ವಿಚಾರ ಸಂಕಿರಣ;೧೫-೧೦-೨೦೦೩; ಸವದತ್ತಿ ೨೦೦೩
6 ಅಲಕ್ಷಿತ ಜನಪದ ಸಾಂಸ್ಕೃತಿಕ ವೀರರು; ಜನಪದ ಸಾಂಸ್ಕೃತಿಕ ವೀರರು;೨೦೦೬,ಅಕ್ಟೋಬರ್ ೫; ಅಂಬೇಡ್ಕರ್ ಅಧ್ಯಯನ ಕೇಂದ್ರ; ಕುವೆಂಪು ವಿಶ್ವವಿದ್ಯಾನಿಲಯ ೨೦೦೬
7 ಬುಡಕಟ್ಟು ನೆಲೆಯಲ್ಲಿ ಬೇಡರು; ಕರ್ನಾಟಕದ ಬೇಡಸಮುದಾಯ:ಚರಿತ್ರೆ ಮತ್ತು ಸಂಸ್ಕೃತಿ;೨೦೦೭ ಆಗಸ್ಟ್ ೧೬-೧೭; ಕೂಡ್ಲಿಗಿ; ಕನ್ನಡ ವಿ,ವಿ. ಹಂಪಿ ೨೦೦೭
8 ಚಿತ್ರದುರ್ಗ ಜಿಲ್ಲೆಯ ಬುಡಕಟ್ಟುಗಳು: ಪರಂಪರೆ ಮತ್ತು ಆಧುನಿಕತೆ;ಕರ್ನಾಟಕದ ಬುಡಕಟ್ಟುಗಳ ವಿಸ್ತೃತ ಅಧ್ಯಯನ;೨೦೦೭ ಮಾರ್ಚ್; ಕನ್ನಡವಿ.ವಿ.;ಹಂಪಿ ೨೦೦೭
9 ಕನ್ನಡ ಜನಪದ ಸಂಸ್ಕೃತಿ, ಅರಿವು ವಿಸ್ತರಣ ಉಪನ್ಯಾಸ, ಪ್ರಸಾರಾಂಗ, ಕುವಿವಿ, ಜಿಲ್ಲಾ ಸಾಹಿತ್ಯ ಪರಿಷತ್, ಶಿವಮೊಗ್ಗ, ದಿನಾಂಕ : ೨೦.೧೧.೨೦೧೧ ೨೦೧೧
10 ಚಿತ್ರದುರ್ಗ ಜಿಲ್ಲೆಯ ಬುಡಕಟ್ಟುಗಳಲ್ಲಿನ ಬೀಜೋತ್ಪತ್ತಿ ಮತ್ತು ಸಂರಕ್ಷಣೆಯ ವಿಧಾನಗಳು, ಕನ್ನಡ ವಿಜ್ಞಾನ ಸಮ್ಮೇಳನ-೭, ೧೫.೦೯.೨೦೧೧ ರಿಂದ ೧೭.೦೯.೨೦೧೧ ರ ವರೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯ,ಗುಲುಬರ್ಗಾ, ಸ್ವದೇಶಿ ಆಂದೋಲನ (ಕರ್ನಾಟಕ), ಬೆಂಗಳೂರು ೨೦೧೧
11 Indigenous Knowledge of Rain in the Myasa Beda Tribe, 19th All India Annual Conference of FOSSILS, 16-18 March 2012, ಪಾಂಡಿಚರಿ PILC and FOSSILS 2012
12 ಬುಡಕಟ್ಟುಗಳ ಅಭಿವೃದ್ಧಿ ಮತ್ತು ಶಿಕ್ಷಣ , State, Society and Development Dilemma ಸಮಾಜಶಾಸ್ತç ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗ , ೧೦-೧೧ ಏಪ್ರಿಲ್ ೨೦೧೨; ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ ೨೦೧೨
13 ಜನಪದ ವೀರರ ಕಲ್ಪನೆ ಮತ್ತು ಮೋಹನ ತರಂಗಣಿ, ೩೧.೧೦.೨೦೧೨, ಕುವೆಂಪು ವಿಶ್ವವಿದ್ಯಾನಿಲಯ, ಸಂತ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ೨೦೧೨
14 ಆಧುನಿಕ ಶಿಕ್ಷಣ ಮತ್ತು ವೃತ್ತಿ ಸಾಧ್ಯತೆ, ೨,೩ ಮಾರ್ಚ್ ೨೦೧೩, ಅಂತರ ಕಾಲೇಜು ವಿದ್ಯಾರ್ಥಿಗಳ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ, ಸಹ್ಯಾದ್ರಿ ಕಾಲೇಜು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಶಿವಮೊಗ್ಗ ೨೦೧೩
15 Political Representation Of Nomadic Tribes In Karnataka 09 April 2013, SOCIAL JUSTICE AND EMPOWERMENT OF BACKWARD CLASSES- ISSUES AND CHALLENGES, Shimoga, Dept. Of Sociology, Sahyadri Arts and Commerce College,Shimoga 2013
16 Multi Dimensions Of the Charaga Tradition , 20th All India Annual Conference of FOSSILS, 6-8 June 2013, Coimbatore , Dept. of Tamil, Bharathiar University, coimbatore and FOSSILS 2013
17 ಜನಪದರ ದೈವ ಕಲ್ಪನೆ, ೯ನೇ ಕನ್ನಡ ವಿಜ್ಞಾನ ಸಮ್ಮೇಳನ, ೧೫.೦೯.೨೦೧೩ರಿಂದ ೧೭.೦೯.೨೦೧೩ ರ ವರೆಗೆ ಬಾಗಲಕೋಟೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ, ಸ್ವದೇಶಿ ವಿಜ್ಞಾನ ಆಂದೋಲನ (ಕರ್ನಾಟಕ), ಬೆಂಗಳೂರು ೨೦೧೩
18 ಜಾನಪದ ಪರಂಪರೆ: ಚರಿತ್ರೆಯ ನೆಲೆಗಳು, ೯ನೇ ಕನ್ನಡ ವಿಜ್ಞಾನ ಸಮ್ಮೇಳನ, ೧೫.೦೯.೨೦೧೩ರಿಂದ ೧೭.೦೯.೨೦೧೩ ರ ವರೆಗೆ ಬಾಗಲಕೋಟೆ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ, ಸ್ವದೇಶಿ ವಿಜ್ಞಾನ ಆಂದೋಲನ (ಕರ್ನಾಟಕ), ಬೆಂಗಳೂರು ೨೦೧೩
19 ಚಿತ್ರದುರ್ಗ ಜಿಲ್ಲೆಯ ಬುಡಕಟ್ಟುಗಳ ಆಚರಣೆಗಳು ಮತ್ತು ಪ್ರಸ್ತುತ ಸವಾಲುಗಳು, ಜಾಗತೀಕರಣದ ಹಿನ್ನೆಲೆಯಲ್ಲಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಮತ್ತು ಆತಂಕಗಳು-ಒAದು ದಿನದ ರಾಜ್ಯಮಟ್ಟದ ವಿಚಾರಸಂಕಿರಣ, ೨೨.೧೦.೨೦೧೩, ಹೆಚ್.ಪಿ.ಪಿ.ಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಚಳ್ಳಕೆರೆ, ಬುಡಕಟ್ಟು ಸಂಸ್ಕೃತಿ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ೨೦೧೩
20 ಕಾಡುಗೊಲ್ಲರ ಜನಪದ ಸಾಹಿತ್ಯ ಮತ್ತು ಸಂಸ್ಕೃತಿ, ಕಾಡುಗೊಲ್ಲ ಜನಾಂಗದ ರಾಜ್ಯಮಟ್ಟದ ವಿಚಾರ ಸಂಕಿರಣ, ೨೦೧೩ ಡಿಸೆಂಬರ್ ೧೬,೧೭, ಚಿತ್ರದುರ್ಗ, ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ, ಬೆಂಗಳೂರು ೨೦೧೩
21 ಗಡಿನಾಡ ಜನಪದ ಸಾಹಿತ್ಯ, ೪ನೇ ಗಡಿನಾಡ ಸಾಹಿತ್ಯ ಸಮ್ಮೇಳನ, ೧೫,೧೬ ಫೆಬ್ರವರಿ ೨೦೧೪, ರಾಯದುರ್ಗ, ಕನ್ನಡ ಸಾಹಿತ್ಯ ಪರಿಷತ್ ಆಂದ್ರ ಗಡಿನಾಡ ಘಟಕ ೨೦೧೪
22 ಆದಿವಾಸಿಗಳ ಪಶುಪಾಲನೆ : ಪಾರಂಪರಿಕ ಹಕ್ಕು , ಬಡಕಟ್ಟು ಕೃಷಿ ಮತ್ತು ಪಾರಂಪರಿಕ ಜ್ಞಾನ- ಕಮ್ಮಟ, ೨೦೧೪ ಫೆಬ್ರವರಿ ೨೦,೨೧,೨೨,೨೩,೨೪, ಹುಣಸೂರು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಹಾಗೂ ಡೀಡ್ ಸಂಸ್ಥೆ, ಮೈಸೂರು ೨೦೧೪
23 ಮಂಟೇಸ್ವಾಮಿ ಕಾಲಾಜ್ಞಾನ , ೧೦ನೇ ಕನ್ನಡ ವಿಜ್ಞಾನ ಸಮ್ಮೇಳನ, ೧೫.೦೯.೨೦೧೪ರಿಂದ ೧೭.೦೯.೨೦೧೪ ರ ವರೆಗೆ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಮತ್ತು ಸ್ವದೇಶಿ ವಿಜ್ಞಾನ ಆಂದೋಲನ (ಕರ್ನಾಟಕ), ಬೆಂಗಳೂರು ೨೦೧೪
24 ಆದಿವಾಸಿಗಳ ಶುದ್ಧೀಕರಣ ಪದ್ಧತಿಗಳ ಲೋಕದೃಷ್ಟಿ, ೧೦ನೇ ಕನ್ನಡ ವಿಜ್ಞಾನ ಸಮ್ಮೇಳನ, ೧೫.೦೯.೨೦೧೪ ರಿಂದ ೧೭.೦೯.೨೦೧೪ ರ ವರೆಗೆ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಮತ್ತು ಸ್ವದೇಶಿ ವಿಜ್ಞಾನ ಆಂದೋಲನ (ಕರ್ನಾಟಕ), ಬೆಂಗಳೂರು ೨೦೧೪
25 ತೊಗಲುಗೊಂಬೆಯಾಟ ಪರಂಪರೆ ಮತ್ತು ಆಧುನಿಕತೆ, ಯಕ್ಷಗಾನ ಬಯಲಾಟ ಸಂಭ್ರಮ, ೧೭-೧೮ ಜನವರಿ, ಚಿತ್ರದುರ್ಗ, ೨೦೧೫, ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ, ಬೆಂಗಳೂರು ೨೦೧೫
26 ಡಿವಿಜಿ ಕಾವ್ಯದರ್ಶನ, ದತ್ತಿ ಉಪನ್ಯಾಸ, ಕ.ಸಾ.ಪ, ಹಾಗೂ ಮೈತ್ರಿ ಬಿಎಡ್ ಕಾಲೇಜು ಶಿವಮೊಗ್ಗ ೨೩.೦೩.೨೦೧೦ ೨೦೧೦
27 Higher Education And Kannada Language Curriculum , Teachers Empowerment and Institutionalized Effectiveness (International Seminor cum Annual conference) All India Association for educational Research and MMFGC,Chitradurga, 3rd November 2011, CHITRADURGA 2011
28 ಜನಪದ ವೀರರ ಕಲ್ಪನೆ ಮತ್ತು ಮೋಹನ ತರಂಗಣಿ, ೩೧.೧೦.೨೦೧೨, ಕುವೆಂಪು ವಿಶ್ವವಿದ್ಯಾನಿಲಯ, ಸಂತ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ೨೦೧೨
29 ಕವಿರಾಜ ಮಾರ್ಗ : ಹುಟ್ಟಿನ ಒತ್ತಡಗಳು, ಸಾಹಿತ್ಯ ಪಠ್ಯಗಳ ಸಾಂಸ್ಕೃತಿಕ ನೆಲೆಗಳು( ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ), ಫೆಬ್ರವರಿ ೬ ೨೦೧೫, ಎಸ್.ಜೆ.ಎಂ. ಮಹಿಳಾ ಕಲಾ ಮಹಾವಿದ್ಯಾಲಯ, ಚಿತ್ರದುರ್ಗ ೨೦೧೫
30 ಜಾತಿಗಣತಿಯ ಸಮಸ್ಯೆ ಮತ್ತು ಸಾಧ್ಯತೆಗಳು, CAST CENSUS : PROSPECTS AND CONSEQUENCES, (ಒಂದು ದಿನದ ರಾಜ್ಯಮಟ್ಟದ ವಿಚಾರಸಂಕಿರಣ), ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ 2015
31 SOCIO ECONOMIC PAINS IN THE PERSONAL NARRATIVES OF THE FLOK ARTISTS (ಜನಪದ ಕಲಾವಿದರ ಆತ್ಮ ಕಥೆಗಳಲ್ಲಿ ನೋವಿನ ನೆಲೆಗಳು), ಮೌಖಿಕ ನಿರೂಪಣೆಗಳು ಮತ್ತ ಮೌಖಿಕ ಚರಿತ್ರೆ, (ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ), ೨೮,೨೯ ಜುಲೈ ೨೦೧೫, Iಈಖಔ ಮತ್ತು ಕೆ.ಎಸ್. ಮುದ್ದು ವೀರಪ್ಪ ಸ್ಮಾರಕ ಟ್ರಸ್ಟ್, ಕೆರೆ ಮೇಗಳ ದೊಡ್ಡಿ, ರಾಮನಗರ ೨೦೧೫
32 ಜನಪದ ಜಲ ಶಿಲ್ಪಿಗಳು , ೧೧ನೇ ಕನ್ನಡ ವಿಜ್ಞಾನ ಸಮ್ಮೇಳನ, ೧೩.೦೯.೨೦೧೫ರಿಂದ ೧೫.೦೯.೨೦೧೫ ರ ವರೆಗೆ ಎಲ್.ವಿ.ಡಿ ಕಾಲೇಜು, ರಾಯಚೂರು ಮತ್ತು ಸ್ವದೇಶಿ ವಿಜ್ಞಾನ ಆಂದೋಲನ (ಕರ್ನಾಟಕ), ಬೆಂಗಳೂರು ೨೦೧೫
33 ಗಿರಿಜನರ ಬಿಕ್ಕಟ್ಟುಗಳು, ಗಿರಿಜನರ ನೋವು ನಲಿವುÀ, ೧೪.೧೫. ೨೦೧೫ ರಿಂದ ೧೬.೧೫. ೨೦೧೫ ರ ವರೆಗೆ ರಂಗಾಯಣ, ಮೈಸೂರು, ಕನಾರ್ಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ೨೦೧೫
34 Cultural Instances of Communal Harmony in Myasabeda Tribe, Folklore and Communal Harmony held on 20th November 2015 held at University of Calicut, Kerala 2015
35 Bayalata : Problems and Possibilities, 23th All India Annual Conference of FOSSILS, 4-6 Feb 2016, Sri Yogi Vemna University, Kadapa 2016
36 ಬಯಲಾಟ ದಿಕ್ಕುದೆಸೆ, ಯಕ್ಷಗಾನ ಬಯಲಾಟ ರಂಗಸಂಭ್ರಮ, ೦೧.೦೨.೨೦೧೬, ಹೋ.ಚಿ. ಬೋರಯ್ಯ ಕಾಲೇಜು, ಜಗಳೂರು ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು ೨೦೧೬
37 ಕನ್ನಡ ಜನಪದ ಆತ್ಮಕಥನಗಳಲ್ಲಿ ಸಾಮಾಜಿಕ ಸಂಘರ್ಷ, Two Day International Seminor In Hindi/Kannad On Atmakatha, Karnata University Hindi Teachers Association And Nal Hindi Pratishthan , held on 28th nd 29th March 2016, kadasiddeshwar arts colloge Hubballi 2016
38 A Psycho Analysis Of Community Origin Myths (ಕುಲಪುರಾಣಗಳ ಮನಃಶಾಸ್ತ್ರೀಯ ವಿಶ್ಲೇಷಣೆ), ಮೌಖಿಕ ನಿರೂಪಣೆಗಳು ಮತ್ತ ಮೌಖಿಕ ಚರಿತ್ರೆ, ( ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ), ೨೮,೨೯ ಜುಲೈ ೨೦೧೬, Iಈಖಔ ಮತ್ತು ಕೆ.ಎಸ್. ಮುದ್ದು ವೀರಪ್ಪ ಸ್ಮಾರಕ ಟ್ರಸ್ಟ್, ಕೆರೆ ಮೇಗಳ ದೊಡ್ಡಿ, ರಾಮನಗರ ೨೦೧೬
39 ತೊಗಲುಗೊಂಬೆಯಾಟ : ಚಾರಿತ್ರಿಕ ಬೆಳವಣಿಗೆ, ಯಕ್ಷಗಾನ ಬಯಲಾಟ : ಚಿಂತನಾ ಶಿಬಿರ, ೧೩.೧೧.೨೦೧೬, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು, ಮದಕರಿನಾಯಕ ವಿದ್ಯಾಸಂಸ್ಥೆ, ಚಿತ್ರದುರ್ಗ ೨೦೧೬
40 ಬುಡಕಟ್ಟು ಸಮುದಾಯಗಳ ಮೌಖಿಕ ಸಾಹಿತ್ಯ : ಪ್ರಕಾರಗಳು ಮತ್ತು ಸ್ವರೂಪ, ಬುಡಕಟ್ಟುಗಳ ಸಾಹಿತ್ಯ ಸಾಮಾಜಿಕ ದರ್ಶನದ ವಿಭಿನ್ನ ಧ್ಯಾನ,( ಮೂರು ದಿನಗಳ ರಾಷ್ಟ್ರೀಯ ಅಧ್ಯಯನ ಶಿಬಿರ),೨೦೧೬ ನವೆಂಬರ್ ೨೮,೨೯ ಮತ್ತು ೩೦,ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು, ಗ್ರೀನ್ ಇಂಡಿಯಾ ಗಿರಿಜನ ಅಭಿವೃದ್ಧಿ ಸಂಸ್ಥೆ, ದಾಂಡೇಲಿ. ೨೦೧೬
41 ಕಾಲಮಿತಿ ಬಯಲಾಟಗಳ ಸಾದಕ ಬಾಧÀಕಗಳು,ಯಕ್ಷಗಾನ ಬಯಲಾಟ ರಂಗಸಂಭ್ರಮ,೨೦೧೬ ಡಿಸೆಂಬರ್ ೧೦-೧೧ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು, ಕರ್ನಾಟಕ ಸಂಘ ನವದೆಹಲಿ ೨೦೧೬
42 ಗಣ ಸಮಾಜ : ಬಸವಣ್ಣನ ಕನಸಿನ ಸಮಾಜ, ಸಾಮಾಜಿಕ ಅಭಿವೃದ್ಧಿ ಬಸವತತ್ವ ( ಒಂದು ದಿನದ ರಾಜ್ಯಮಟ್ಟದ ವಿಚಾರಸಂಕಿರಣ) ಬಸವೇಶ್ವರ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ ೨೦೧೭ ಮೇ ೦೮ ೨೦೧೭
43 ಜನಪದ ರಂಗಕಲೆಗಳು ಮತ್ತು ಸಮುದಾಯಗಳ ಅಂತರ್ ಸಂಬಂಧ , ಬಯಲಾಟ ಯಕ್ಷಗಾನ ಕಲಾಸಂಭ್ರಮ, ೧೩,೧೪ ಜುಲೈ ೨೦೧೭. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ಕನ್ನಡ ವಿಶ್ವವಿದ್ಯಾಲಯ ಹಂಪಿ ೨೦೧೭
44 ಸಂಗ್ಯಾಬಾಳ್ಯದ ವಸ್ತುವಿನ ಚಾರಿತ್ರಿಕ ನೆಲೆಗಳು, ಬಯಲಾಟ ಉತ್ಸವ, ೧೭,೧೮ ಜುಲೈ ೨೦೧೭. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ಕನ್ನಡ ವಿಶ್ವವಿದ್ಯಾಲಯ ಹಂಪಿ ೨೦೧೭
45 ಉನ್ನತ ಶಿಕ್ಷಣದಲ್ಲಿ ಮಾಹಿತಿ ಸಂಗ್ರಹದ ಮಹತ್ವ, ಅಧ್ಯಕ್ಷತೆ , ಭಾರತದ ಉನ್ನತ ಶಿಕ್ಷಣ : ಸಮಕಾಲೀನ ಪ್ರವೃತ್ತಿಗಳು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹೊನ್ನಾಳಿ, ೩.೩.೨೦೧೮ ೨೦೧೮
46 ತೆರ ಒಂದು ಸಾಮಾಜಿಕ ಅಪರಾಧವೇ ?, Folk Life and performing Arts, (ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ), ೨೮,೨೯ ಜುಲೈ ೨೦೧೮, IFRO ಮತ್ತು ಕೆ.ಎಸ್. ಮುದ್ದು ವೀರಪ್ಪ ಸ್ಮಾರಕ ಟ್ರಸ್ಟ್, ಕೆರೆ ಮೇಗಳ ದೊಡ್ಡಿ, ರಾಮನಗರ ೨೦೧೮
47 ಕರ್ನಾಟಕದ ಬಯಲಾಟ ಪರಂಪರೆ, ‘ಅಮೂರ್ತ ಪರಂಪರೆ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣ, ೮-೯ ಮಾರ್ಚ್ ೨೦೧೯, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸರ್.ಎಂ.ವಿ ಕಾಲೇಜು, ಭದ್ರಾವತಿ ೨೦೧೯
48 ಪಶುಪಾಲನೆಯ ಜನಪದ ಜ್ಞಾನಗಳು, ಜನಪದ ಈoಟಞ ಏಟಿoತಿಟeಜge Sಥಿsಣemsï, (ಎರಡು ದಿನಗಳ ರಾಷ್ಟ್ರೀಯ ವಿಚಾರ ಸಮ್ಮೇಳನ), ೨೮,೨೯ ಜುಲೈ ೨೦೧೯, Iಈಖಔ ಮತ್ತು ಕೆ.ಎಸ್. ಮುದ್ದು ವೀರಪ್ಪ ಸ್ಮಾರಕ ಟ್ರಸ್ಟ್, ಕೆರೆ ಮೇಗಳ ದೊಡ್ಡಿ, ರಾಮನಗರ 2019
49 ಕನ್ನಡ ಭಾಷೆ ಮತ್ತು ವಿದ್ಯುನ್ಮಾನ ಮಾಧ್ಯಮಗಳು, ಬಹುತ್ವ ಸಂಕಥನ : ಭಾಷೆ ಸಾಹಿತ್ಯ-ಸಂಸ್ಕೃತಿ-ನಿರ್ವಚನ, ರಾಷ್ಟ್ರ ಮಟ್ಟದ ಸಂಕಿರಣ, ೨೫.೦೩.೨೦೧೯, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಶಿವಮೊಗ್ಗ ೨೦೧೯
50 ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಸಂವರ್ಧನೆಯ ಸಾಧ್ಯತೆಗಳು, ರಾಷ್ಟ್ರೀಯ ಸಮ್ಮೇಳನ, ಅಧ್ಯಕ್ಷತೆ, ಕನ್ನಡ ಭಾರತಿ ಕುವೆಂಪು ವಿವಿ, ೧೩,೧೪, ಜುಲೈ ೨೦೧೯ ೨೦೧೯
51 ಜನಪದ ಕಾವ್ಯಗಳು ಮತ್ತು ಪ್ರತಿಮಾ ಕಲ್ಪನೆ, ಕರ್ನಾಟಕ ವೈಭವ, ರಾಣೆಬೆನ್ನೂರು, ೧೭-೧೯ ಜನವರಿ ೨೦೨೦ ೨೦೨೦
52 ಜಾನಪದ ವೈಶಿಷ್ಟö್ಯತೆ ಗೋಷ್ಠಿಯ ಅಧ್ಯಕ್ಷತೆ, ಕರ್ಣಾಟಕ ರಾಜ್ಯ ಮಟ್ಟದ ಸಮ್ಮೇಳನ, ಸಾಗರ, ಫಾಸಿಲ್ಸ್, ೨೦ ಜನವರಿ ೨೦೨೦ ೨೦೨೦
53 ಮೌಖಿಕ ಚರಿತ್ರೆ : ಚರಿತ್ರೆಗೆ ಒಂದು ಹೊಸ ಆಯಾಮ, ಸಂಶೋಧನಾ ತರಬೇತಿ ಕಾರ್ಯಾಗಾರ, ಶಿವಮೊಗ್ಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ 2020
54 ಹಳೆಗನ್ನಡ ಸಂವಾದ, ಕನ್ನಡ ಸಾಹಿತ್ಯಾಭಿಯಾನ, ೧೩ ಜನವರಿ ೨೦೨೦, ಶಿವಮೊಗ್ಗ, ಶಿವಮೊಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್. 2020
55 ಬುಡಕಟ್ಟು ಸಂಸ್ಕೃತಿ ಸ್ಥಿತ್ಯಂತರದ ನೆಲೆಗಳು, ಬರೆಹ ಮತ್ತು ಮುದ್ರಣ ಕೌಶಲ್ಯಾಭಿವೃದ್ಧಿ ಶಿಬಿರ, ಹಿರಿಯೂರು, ೧೧ ಫೆಬ್ರವರಿ ೨೦೨೦, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು 2020
56 ಸಮಕಾಲೀನ ದಲಿತ ಬಂಡಾಯ ಸಾಹಿತ್ಯ, ಸಾಹಿತ್ಯಾಭಿಯಾನ, ೧೮ ಫೆಬ್ರವರಿ ೨೦೨೦, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಶಿವಮೊಗ್ಗ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ೨೦೨೦
57 ಕೊರೋನ ಮತ್ತು ಜಾನಪದ, (ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ), ಜುಲೈ ೨೦೨೦, Iಈಖಔ ಮತ್ತು ಕೆ.ಎಸ್. ಮುದ್ದು ವೀರಪ್ಪ ಸ್ಮಾರಕ ಟ್ರಸ್ಟ್, ಕೆರೆ ಮೇಗಳ ದೊಡ್ಡಿ, ರಾಮನಗರ 2020
58 ಹಾಮಾನಾ ಅವರ ಜಾನಪದ ಚಿಂತನೆಗಳು, ಹಾ.ಮಾ.ನಾಯಕ ಅವರ ಸ್ಮರಣೆ-ಕೃತಜ್ಞತೆ ಸಮರ್ಪಣೆ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ನವೆಂಬರ್ ೨೯ ೨೦೨೦, ಶಿವಮೊಗ್ಗ ೨೦೨೦
59 ಕಾವ್ಯ ಮೀಮಾಂಸೆಯಲ್ಲಿ ವಿಜ್ಞಾನ ವಿಚಾರಗಳು5th International Science Fiction conference 2020, 7-9 December 2020, Bangalore University, Bangalore 2020
60 Indian Republic of Unity in Diversity, 25 Jan 2021, field outreach bureau, Shimoga and Govt. First Grade College, Shikaripura, 2021
61 ಸಾಂಕ್ರಮಿಕ ರೋಗಗಳು ಮತ್ತು ಜಾನಪದ, ( ಇಫ್ರೋ ೭ನೇ ರಾಷ್ಟ್ರೀಯ ವಿಚಾರ ಸಂಕಿರಣ),೨೮,೨೯ ಜುಲೈ ೨೦೨೧, Iಈಖಔ ಮತ್ತು ಕೆ.ಎಸ್. ಮುದ್ದು ವೀರಪ್ಪ ಸ್ಮಾರಕ ಟ್ರಸ್ಟ್, ಕೆರೆ ಮೇಗಳ ದೊಡ್ಡಿ, ರಾಮನಗರ 2021
62 ಬುಡಕಟ್ಟು ಸಾಹಿತ್ಯ ವಸ್ತು-ಆಶಯ-ಅಭಿವ್ಯಕ್ತಿ, ಬುಡಕಟ್ಟು ಸಾಹಿತ್ಯ ಮತ್ತು ಸಂಸ್ಕೃತಿ ಶಿಬಿರ, ಹೊಸಹಳ್ಳಿ, ೦೩ ಸೆಪ್ಟಂಬರ್ ೨೦೨೧, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ೨೦೨೧

Conference

Sl No Conference
1 ಪ್ರಥಮ ಪ್ರಾದೇಶಿಕ ಜನಪದ ಸಮ್ಮೇಳನ; ೨೦೦೦ ಫೆಬ್ರವರಿ ೭-೮; ಕುವೆಂಪು ವಿಶ್ವವಿದ್ಯಾನಿಲಯ; ಫಾಸಿಲ್ಸ್; ತಿರುವನಂತಪುರಂ
2 ಕನ್ನಡ ಭಾಷಾ ಬೋಧನೆಯ ಹೊಸ ಸಾಧ್ಯತೆಗಳು;೨೦೦೪ ಡಿಸೆಂಬರ್೧೭-೧೮; ಶಿವಮೊಗ್ಗ;ಕುವೆಂಪು.ವಿ.ವಿ ಕನ್ನಡ ಅಧ್ಯಾಪಕರ ವೇದಿಕೆ
3 Poetry and Socity;ರಾಷ್ಟೀಯ ವಿಚಾರ ಸಂಕಿರಣ; ೨೦೦೫ ಜನವರಿ೧೭;ಕುವೆಂಪುವಿ.ವಿ.; ಇಂಗ್ಲಿಷ್ ವಿಭಾಗ ಕುವೆಂಪುವಿ.ವಿ.
4 ಕನ್ನಡ ಭಾಷೆ ಮತ್ತು ಐಚ್ಛಿಕ ಪಠ್ಯಗಳ ಪುನಶ್ಚೇತನ; ಬೊಧನೆಯ ಹೊಸಸಾಧ್ಯತೆಗಳು;೨೦೦೬ ಮಾರ್ಚ್-೧೪; ಎಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು; ಚಳ್ಳಕೆರೆ
5 ಸಾಹಿತ್ಯ-ಸಮಾಜ-ಉನ್ನತ ಶಿಕ್ಷಣ;೨೦೦೭ ಏಪ್ರಿಲ್೨-೩;ಕುಪ್ಪಳ್ಳಿ; ಕುವೆಂಪುವಿ.ವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ
6 ವಸಾಹತುಶಾಹಿ ಮತ್ತು ಸಾಹಿತ್ಯ; ೨೦೦೮ ಮಾರ್ಚ್ ೧೫; ಸವಿಕಾಶಿ;ನೀನಾಸಂ; ಶಿವಮೊಗ್ಗ
7 ಭಾರತದಲ್ಲಿ ಸಮ್ಮಿಶ್ರ ಸರ್ಕಾರ-ರಾಷ್ಟಿçÃಯ ವಿಚಾರ ಸಂಕಿರಣ; ೨೦೦೮ ಮಾರ್ಚ್-೨೭; ಸಕಕಾಶಿ
8 ನಮಗೆ ಬೇಕಾದ ಕನ್ನಡ;೨೦೦೮ ಏಪ್ರಿಲ್-೪-೫; ಕುವಿವಿಕವೇ ಮತ್ತು ಸಕಕಾಶಿ; ಶಿವಮೊಗ್ಗ
9 ನೋಮ್ ಚಾಮಸ್ಕಿ ಚಿಂತನೆಗಳು,೨೦೦೮ ಆಗಸ್ಟ್ ೧೧, ಕುವೆಂಪು ವಿ.ವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆÀ ಮತ್ತು ಕಮಲಾನೆಹರು ಕಾಲೇಜು, ಶಿವಮೊಗ್ಗ
10 ಆಧುನಿಕ ಕನ್ನಡ ವಿಮರ್ಶೆ,೨೦೦೫ ಸೆಪ್ಟಂಬರ್ ೯-೧೦, ಡಿವಿಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು,ಶಿವಮೊಗ್ಗ
11 The Recent Global Recession and its Impact on Emerging Indian Economy ರಾಷ್ಟ್ರೀಯ ವಿಚಾರ ಸಂಕಿರಣ,೩ನೇ ಏಪ್ರಿಲ್ ೨೦೦೯, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ
12 Impact of Litrature on Global Peace,, ವಿಚಾರಸಂಕಿರಣ, ೧೬ನೇ ಏಪ್ರಿಲ್ ೨೦೦೯,ಸಹ್ಯಾದ್ರಿ ವಿಜ್ಞಾನ ಕಾಲೇಜು(ಸ್ವಾ), ಶಿವಮೊಗ್ಗ
13 ಕನ್ನಡ ಸಾಹಿತ್ಯಮೀಮಾಂಸೆ ಕಟ್ಟುವ ಬಗೆ, ವಿಚಾರ ಸಂಕಿರಣ,೨೦೦೯ ಆಗಸ್ಟ್ ೨೧,೨೨,ಕನ್ನಡ ವಿಭಾಗ, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು,ಶಿವಮೊಗ್ಗ
14 Electronic Media and Reading Habits, ಮಾರ್ಚ್-೧೮,೨೦೧೦,ಭಾಷಾ ಅಧ್ಯಾಪಕರ ವೇದಿಕೆ,ಸಹ್ಯಾದ್ರಿ ವಿಜ್ಞಾನ ಕಾಲೇಜು(ಸ್ವಾ),ಶಿವಮೊಗ್ಗ
15 ಪಠ್ಯ ಬೋಧನೆಯಲ್ಲಿ ಅಂತರ್ ಪಠ್ಯೀಯ ಆಯಾಮಗಳು,ಯುಜಿಸಿ ಪ್ರಾಯೋಜಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ,ಸರ್ಕಾರಿ ಕಲಾಕಾಲೇಜು, ಚಿತ್ರದುರ್ಗ,೧೮.೦೯.೨೦೧೦
16 ಸಮಕಾಲೀನ ರಂಗಭೂಮಿ ಸಾಧ್ಯತೆಗಳು ಹಾಗೂ ಸವಾಲುಗಳು, ಯುಜಿಸಿ ಪ್ರಾಯೋಜಿತ ರಾಜ್ಯಮಟ್ಟದ ವಿಚಾರ ಸಂಕಿರಣ,ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು,ಶಿವಮೊಗ್ಗ, ೨೦,೨೧, ಅಕ್ಟೋಬರ್-೨೦೧೦
17 ಜೈನ ಸಾಹಿತ್ಯ : ವಿಭಿನ್ನ ಪರಿಕಲ್ಪನೆಗಳು, ಶ್ರುತುಸಂವರ್ಧನ ಕೇಂದ್ರ,ಮೀರತ್,ಉತ್ತರ ಪ್ರದೇಶ ಹಾಗೂ ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾನಿಲಯ,ಶಂಕರಘಟ್ಟ, ೨೧,೨೨,೨೩ ಅಕ್ಟೋಬರ್-೨೦೧೦
18 ಬಹುಭಾಷಿಕತೆ ಮತ್ತು ಶಿಕ್ಷಣ : ಹೊಸ ಸವಾಲುಗಳು, ಯುಜಿಸಿ ಪ್ರಾಯೋಜಿತ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು,ಶಿವಮೊಗ್ಗ, ೨೭,೨೮ ಅಕ್ಟೋಬರ್ ೨೦೧೦
19 Relevance of Tagor,Iqbal and Kabir Das Today,One day state level Seminar ೨೧.೦೩.೨೦೧೧,Shimoga, ಸಹ್ಯಾದ್ರಿ ವಿಜ್ಞಾನ ಕಾಲೇಜು(ಸ್ವಾ), ಶಿವಮೊಗ್ಗ
20 ಶೈಕ್ಷಣಿಕ ಹಕ್ಕುಗಳು, ರಾಷ್ಟಿçÃಯ ವಿಚಾರ ಸಂಕಿರಣ, ೨೬.೦೩.೨೦೧೧,ಶಿವಮೊಗ್ಗ,ಕರ್ನಾಟಕ ಕಾನೂನು ಮತ್ತು ಸಂಸದೀಯ ಸಂಸ್ಥೆ, ಬೆಂಗಳೂರು ಹಾಗೂ ಕನ್ನಡ ವಿಭಾಗ,ಸವಿಕಾಶಿ
21 ನವೋದಯ ಪೂರ್ವ ಕನ್ನಡ ವಿಮರ್ಶೆಯ ನೆಲೆಗಳು,ರಾಷ್ಟ್ರೀಯ ವಿಚಾರ ಸಂಕಿರಣ, ಏಪ್ರಿಲ್ ೨೭,೨೦೧೧ ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲನಿಲಯ,ಶಂಕರಘಟ್ಟ
22 ಹಂಪನಾ ಸಾಹಿತ್ಯ ವಿಚಾರಸಂಕಿರಣ, ಸೆಪ್ಟಂಬರ್ ೩೦, ೨೦೧೧, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಕನ್ನಡಭಾರತಿ, ಕುವೆಂಪುವಿ.ವಿ ಸಂವಾದಕರಾಗಿ ಭಾಗಿ
23 23. Trauma Literature : Words and Wounds, 29th March 2012, Sahyadri Science College, Shimoga
24 Significations of English in the context of Post modernity, , ಎರಡು ದಿನಗಳ ವಿಚಾರ ಸಂಕಿರಣ, ೧೨, ೧೩ ಜನವರಿ ೨೦೧೩, ಸಹ್ಯಾದ್ರಿ ವಿಜ್ಞಾನ ಕಾಲೇಜು(ಸ್ವಾ), ಶಿವಮೊಗ್ಗ
25 ಕನ್ನಡ ಪಠ್ಯಗಳು : ಪ್ರಸ್ತುತತೆ ಹಾಗೂ ಉದ್ಯೋಗಾವಕಾಶಗಳು, ೨ ಫೆಬ್ರವರಿ ೨೦೧೪ ವಾಣಿಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಹಿರಿಯೂರು
26 ಮಾನವ ಹಕ್ಕುಗಳು ಹಾಗೂ ಮಾನವೀಯ ಮೌಲ್ಯಗಳು, ೪ ಫೆಬ್ರವರಿ ೨೦೧೪, ಸವಿಕಾಶಿ ಹಾಗೂ ಕಾಸಂಸು, ಶಿವಮೊಗ್ಗ
27 ಮಹಿಳೆ : ಸಾಧನೆ : ನಿರ್ವಚನದ ಸ್ವರೂಪ, ೭ ಅಕ್ಟೋಬರ್ ೨೦೧೯, ಶಿವಮೊಗ್ಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ
28 ಕನ್ನಡ ಮತ್ತು ಪ್ರಾಕೃತ ಭಾಷಾ ಸಂಬAಧ-ಸAಶೋಧನೆಯ ಹೊಸ ಸಾಧ್ಯತೆಗಳು, ವೆಬಿನಾರ್, ೧೯ನೇ ಜೂನ್ ೨೦೨೦, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು.
29 ಶಾಸ್ರ್ತೀಯ ಕನ್ನಡ ಸಾಹಿತ್ಯಾಧ್ಯಯನ : ಸಾಧ್ಯತೆ ಮತ್ತು ಸವಾಲುಗಳು, ರಾಷ್ಟ್ರಮಟ್ಟದ ವೆಬಿನಾರ್,೧೩ ಜೂನ್ ೨೦೨೦, ಜ್ಞಾನ ಜ್ಯೋತಿ ಪದವಿಕಾಲೇಜು, ಬೆಂಗಳೂರು
30 ಡಿಜಿಟಲ್ ಯುಗದಲ್ಲಿ ಕನ್ನಡ ಸಾಹಿತ್ಯದ ಸ್ವರೂಪ, ರಾಷ್ಟçಮಟ್ಟದ ವೆಬಿನಾರ್, ೨೨ ಜೂನ್ ೨೦೨೦, ಕಲಾ ಮತ್ತು ಮಾನವಿಕ ಅಧ್ಯಯನ ಕೇಂದ್ರ, ರೇವಾ ವಿಶ್ವವಿದ್ಯಾಲಯ, ಬೆಂಗಳೂರು.
31 ಸಮಕಾಲೀನ ಸಂದರ್ಭದಲ್ಲಿ ರಂಗಭೂಮಿ ಮತ್ತು ಶಿಕ್ಷಣ, ೨೪ ಜೂನ್ ೨೦೨೦, ಅಂತರಾಷ್ಟಿçÃಯ ಆನ್ಲೈನ್ ವಿಚಾರ ಸಂಕಿರಣ, ಆಚಾರ್ಯ ಪಾಠ ಶಾಲಾ ವಾಣಿಜ್ಯ ಕಾಲೇಜು, ಬೆಂಗಳೂರು
32 ಪ್ರಾಚೀನ, ಮಧ್ಯೆಕಾಲೀನ ಮತ್ತು ಆಧುನಿಕ ಸಾಹಿತ್ಯದಲ್ಲಿ ಸಾಮಾಜಿಕ ಸಂಬAಧಗಳು, ೨೭ ಜೂನ್ ೨೦೨೦, ಅಂತರಾಷ್ಟ್ರೀಯ ವೆಬಿನಾರ್, ಸಿದ್ಧಮಂಗಳ ಸೇವಾಕೇಂದ್ರ, ಬೆಂಗಳೂರು ಹಾಗೂ ಕಣ್ಣೂರು ವಿ.ವಿ., ಕಾಸರಗೋಡು
33 ಬೇಂದ್ರೆ ಸಾಹಿತ್ಯ : ಪ್ರಸ್ತುತ ಓದು, ರಾಜ್ಯಮಟ್ಟದ ವೆಬಿನಾರ್, ೧೦ ಜುಲೈ ೨೦೨೦, ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು
34 ನಮ್ಮಕಾವ್ಯ ನಮ್ಮ ಹೆಮ್ಮೆ, ರಾಷ್ಟçಮಟ್ಟದ ವೆಬಿನಾರ್, ೧೪ ಜುಲೈ ೨೦೨೦, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ
35 ಮಧ್ಯೆಕಾಲೀನ ಕನ್ನಡ ಸಾಹಿತ್ಯದಲ್ಲಿ ಸಾಂಸ್ಕೃತಿಕ ಸಂಘರ್ಷಗಳು ಮತ್ತು ವರ್ತಮಾನದ ಗ್ರಹಿಕೆಗಳು, ೩೦ ಜುಲೈ ೨೦೨೦, ಅಂತರಾಷ್ಟಿçÃಯ ಆನ್ಲೈನ್ ವಿಚಾರ ಸಂಕಿರಣ,
36 ವಚನಸಾಹಿತ್ಯ : ಬಯಲೊಳಗಣ ರೂಪು, , ೩೦ ಜುಲೈ ೨೦೨೦, ಅಂತರಾಷ್ಟ್ರೀಯ ಆನ್ಲೈನ್ ವಿಚಾರ ಸಂಕಿರಣ, ಸಿದ್ಧಮಂಗಳ ಸೇವಾಕೇಂದ್ರ, ಬೆಂಗಳೂರು ಹಾಗೂ ಎಸ್.ಜೆ.ಎಂ. ಕಾಲೇಜು ಚಿತ್ರದುರ್ಗ
37 ಹತ್ತನೇ ಶತಮಾನದ ಸಾಂಸ್ಕೃತಿಕ ಸ್ಥಿತ್ಯಂತರಗಳು, ೨೪ ಆಗಸ್ಟ್ ೨೦೨೦, ರಾಜ್ಯ ಮಟ್ಟದ ವೆಬಿನಾರ್, ಸಿರಿಗನ್ನಡಂ ಗೆಲ್ಗೆ ಪ್ರತಿಷ್ಠಾನ, ಬೆಂಗಳೂರು
38 Quality in Higher Education : Open and Distance Learning, 19-20 August 2020, SJM College, Chitrdurga
39 Careeer Avenues and Opportunities in Higher Education, 18 August 2020, KLE Society Arts and Commers College, Gadag
40 ಜಾಗತಿಕ ಸಂದರ್ಭದಲ್ಲಿ ಹಳೆಗನ್ನಡ ಸಾಹಿತ್ಯದ ಓದು, ರಾಜ್ಯಮಟ್ಟದ ವೆಬಿನಾರ್, ೧೫ ಸೆಪ್ಟಂಬರ್ ೨೦೨೦, ರೇವಾ ವಿಶ್ವವಿದ್ಯಾಲಯ, ಬೆಂಗಳೂರು
41 ಕೋವಿಡ್-೧೯ ಬಿಕ್ಕಟ್ಟು : ವ್ಯವಹಾರ ಮತ್ತು ಉದ್ಯೋಗದ ಅವಕಾಶಗಳು, ರಾಜ್ಯಮಟ್ಟದ ವೆಬಿನಾರ್, ೧೯ ಸೆಪ್ಟಂಬರ್ ೨೦೨೦, ಸಿರಿಗನ್ನಡ ಪ್ರತಿಷ್ಠಾನ, ಬೆಂಗಳೂರು
42 ಕನ್ನಡ ಛಂದಸ್ಸು, ರಾಷ್ಟçಮಟ್ಟದ ವೆಬಿನಾರ್, ೨೧ ಅಕ್ಟೋಬರ್, ೨೦೨೦,ಕುವೆಂಪು ವಿ.ವಿ. ಕನ್ನಡ ಅಧ್ಯಾಪಕರ ವೇದಿಕೆ, ಶಿವಮೊಗ್ಗ
43 ಜಾನಪದ ಕಾರ್ಯಗಾರ-೧;೨೦೦೧ ಫೆಬ್ರವರಿ ೧೮-ಮಾರ್ಚ್ ೩;ಮೈಸೂರು; ಫಾಸಿಲ್ಸ್
44 ಜಾನಪದ ಕಾರ್ಯಗಾರ-೨;೨೦೦೧ ಮೇ೨೦-೨೬; ಉಡುಪಿ ; ಫಾಸಿಲ್ಸ್
45 ಜಾನಪದ ಕಾರ್ಯಗಾರ-೩;೨೦೦೨ ಜುಲೈ೧-೧೦; ಧಾರವಾಡ; ಫಾಸಿಲ್ಸ್
46 ಕರ್ನಾಟಕದ ಸಮಾಜೋ-ಧಾರ್ಮಿಕ ಸ್ಥಿತಿಗತಿಗಳು : ಮರುಚಿಂತನೆ ಮತ್ತು ಬಹುಶಿಸ್ತೀಯ ನೆಲೆಯ ಸಂಶೋಧನಾ ಸಾಧ್ಯತೆಗಳು ಸಂಶೋಧನಾ ತರಬೇತಿ ಕಾರ್ಯಾಗಾರ, ೨೦೨೦ ಜನವರಿ ೨೩-೨೯, ಶಿವಮೊಗ್ಗ, ಕನ್ನಡ ವಿಶ್ವವಿದ್ಯಾಲಯ
47 Challenges Before higher Education System During COVID-19 Pandemic, 8-14 June 2020, GFGC, Shivamoga
48 Intellectual Property Rights, 13-18 August 2020, SJM College, Chitradurga
49 InterDisciplinary Faculty Dovelopment Programme MANTHANA National level, 25.08-2020-01.09.2020 IGNO,New Delhi and SJM College, Chitradurga
50 ಜಾನಪದ ಅಭಿರುಚಿ ಶಿಬಿರ; ೧೯೯೯ ಅಕ್ಟೋಬರ್೮-೧೧; ತೀರ್ಥಹಳ್ಳಿ; ಆರ್.ಆರ್.ಸಿ; ಉಡುಪಿ
51 ಜಾನಪದ ಅಧ್ಯಯನ ಶಿಬಿರ;೨೦೦೦ ಸೆಪ್ಟಂಬರ್ ೨೨-೨೬; ಮಂಗಳೂರು; ಆರ್.ಆರ್.ಸಿ; ಉಡುಪಿ
52 ಸಾಮಾಜಿಕ ನ್ಯಾಯ ಕಾರ್ಯಗಾರ;೨೦೦೩, ಸೆಪ್ಟಂಬರ್೧೯-೨೨;ಕನ್ನಡ.ವಿ.ವಿ.ಲೋಹಿಯ ಅಧ್ಯಯನ ಪೀಠ ;ಕನ್ನಡ.ವಿ.ವಿ; ಹಂಪಿ
53 ಆಡಳಿತ ಕನ್ನಡ ಶಿಬಿರ ನಿರ್ದೇಶಕರ ತರಬೇತಿ ಕಾರ್ಯಾಗಾರ,೨೦೦೯ ಸೆಪ್ಟಂಬರ್ ೯,೧೦ ಮತ್ತು ೧೧,ಕನ್ನಡ ವಿಶ್ವವಿದ್ಯಾಲಯ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಹಂಪಿ
54 ಅರಣ್ಯ ಮತ್ತು ಕರ್ನಾಟಕದ ಬುಡಕಟ್ಟು ಸಮುದಾಯಗಳ ಜಾನಪದ, ಸ್ಯಾಪ್ಯೋಜನೆಯ ಕಾರ್ಯಗಾರ, ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ ೨೧,೨೨,೨೩ ಜನವರಿ ೨೦೧೧
55 ವಿಮರ್ಶಾ ಕಮ್ಮಟ, ೧೪.೧೦.೨೦೧೧ ರಿಂದ ೧೮.೧೦.೨೦೧೧, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಕುವೆಂಪು ವಿ.ವಿ.
56 ಕನ್ನಡ ಅನುವಾದಕರ ತರಬೇತಿ ಶಿಬಿರ, ೨೨.೦೨.೨೦೧೨ ರಿಂದ ೨೫.೦೨.೨೦೧೨, ಕುವೆಂಪು ವಿ.ವಿ. ಪ್ರಸಾರಾಂಗ, ಅIIಐ –ಓಖಿಒ , ಮೈಸೂರು.
57 ಬಡಕಟ್ಟು ಕೃಷಿ ಮತ್ತು ಪಾರಂಪರಿಕ ಜ್ಞಾನ- ಕಮ್ಮಟ, ೨೦೧೪ ಫೆಬ್ರವರಿ ೨೦,೨೧,೨೨,೨೩,೨೪, ಹುಣಸೂರು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಹಾಗೂ ಡೀಡ್ ಸಂಸ್ಥೆ, ಮೈಸೂರು
58 16. Empowering The Language Teachers Through ICT Literacy Skills,(Three day National level Workshop),19-21 Feb 2015, Dept. of Education, Sahyadri Arts and Commerce College, Shivamogga
59 ಬರೆಹ ಮತ್ತು ಮುದ್ರಣ ಕೌಶಲ್ಯಾಭಿವೃದ್ಧಿ ಶಿಬಿರ, ೨೦೨೦ ಫೆಬ್ರವರಿ ೭-೧೧, ಹಿರಿಯೂರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು
60 India : Past and Future, 28,29 July 1,3 August 2020, SJM College, Chitradurga
61 19. Thinking Translation : Exploring Dialogus Across Disciplines, 10-12 August 2020, Inter National Webinor, Central University, Kalaburgi
62 ಡಿ.ಆರ್. ನಾಗರಾಜ ಅಧ್ಯಯನ ಶಿಬಿರ;೧೯೯೯ ಜನವರಿ ೩;ಎಲ್.ಬಿ ಕಾಲೇಜು; ಸಾಗರ
63 ಸಂಸ್ಕೃತಿ ಶಿಬಿರ;೨೦೦೧ ಫೆಬ್ರವರಿ ೧೩-೧೪;ಶಿವಮೊಗ್ಗ; ಕನ್ನಡ ಅಭಿವೃದ್ಧಿ ಪ್ರಾಧಿಕಾರ; ಬೆಂಗಳೂರು
64 SIM ಕಾರ್ಯಾಗಾರ;೨೦೦೬ಸೆಪ್ಟಂಬರ್೧೮-೨೦; ದೂರಶಿಕ್ಷಣಪರಿಷತ್; ಕುವೆಂಪು.ವಿ.ವಿ
65 ಕರ್ನಾಟಕ ಸಂಸ್ಕೃತಿ ಶಿಬಿರ; ೨೦೦೮ ಜೂನ್ ೨೧-೨೨, ಕುವೆಂಪು.ವಿ.ವಿ.; ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
66 ಜೀವ ವೈವಿಧ್ಯತೆ ಕಾರ್ಯಗಾರ;೨೦೦೮ ಫೆಬ್ರವರಿ-೨೮; ಸವಿಕಾಶಿ; ಕರ್ನಾಟಕ ಜೀವ ವೈವಿಧ್ಯತೆ ಮಂಡಳಿ; ಬೆಂಗಳೂರು.
67 ಹದಿಹರಿಯದ ಮತ್ತು ಸಂತಾನೋತ್ಪತ್ತಿ ಸೆನ್ಸಿಟೈಜೇಷನ್ ಕಾರ್ಯಾಗಾರ,ಸಾರ್ವಜನಿಕ ಆಸ್ಪತ್ರೆ,ಹಿರಿಯೂರು, ೦೭.೧೨.೨೦೦೯
68 UGC Sponsored State Level Seminor-Cum-Workshop On Review Of Curriculum In Autonomous Colleges, ೨೪ ನೇ ಫೆಬ್ರವರಿ ೨೦೧೧,ಸಹ್ಯಾದ್ರಿ ವಿಜ್ಞಾನ ಕಾಲೇಜು(ಸ್ವಾ), ಶಿವಮೊಗ್ಗ
69 One day Training Programme on Research Methodology, 17 th March 2011,sahyadri Arts and Science College,Shimoga
70 ರಹಮತ್ ತರೀಕೆರೆ ಅವರ ಚಿಂತನೆಗಳು, ಒಂದು ದಿನದ ಕಮ್ಮಟ,೧೮.೦೩.೨೦೧೧ ಕರ್ನಾಟಕ ಸಂಘ,ಶಿವಮೊಗ್ಗ
71 29. Web Designing, Short- term Course ,23.03.2011, Shimoga , Sahydri Arts College, shimoga
72 Self Instructional Material(SIM), Two Days WorkShop,23rd to 24th April 2011,DDE, Kuvempu University and DEC Of IGNOU
73 Improving Teaching Methodology, ಒಂದು ದಿನದ ಕಾರ್ಯಾಗಾರ,ಅಕ್ಟೋಬರ್-೭, ೨೦೧೧, ಸಹ್ಯಾದ್ರಿ ವಿಜ್ಞಾನ ಕಾಲೇಜು(ಸ್ವಾ), ಶಿವಮೊಗ್ಗ
74 Faculty Development Program , 16th ಫೆಬ್ರವರಿ ೨೦೧೩, ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ, L & D , Business Value Addition, Bangalore
75 Faculty Development workshop , 25th & 26th ಸೆಪ್ಟಂಬರ್ ೨೦೧೪, ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ,
76 ಹಳೆಗನ್ನಡ ಓದು, ೨೭-೨೮, ಫೆಬ್ರವರಿ ೨೦೧೫, ಕನ್ನಡ ವಿಭಾಗ, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ
77 Quality Enancement in Scince Education : Curricular and Techno- Pedagogical Perspectives,(One day workshop for young teachers),24th March 2015, Sahyadri Science College(Auto), Shivamogga
78 ICT Enabled Teaching in Higher Education (One day Faculty Development programme),28th March 2015, Sahyadri Science College(Auto), Shivamogga
79 PRERANA (One day Faculty Development programme),28th March 2015, Sahyadri Science College(Auto), Shivamogga

Other Activities

Sl No Other Activities
1 ಸಂಶೋಧನಾ ಅನುಭವ : ೧. ೧೯.೦೪.೨೦೦೦ ದಿಂದ ೩೧-೧೨-೨೦೦೩ ರ ವರೆಗೆ, ಪಿಎಚ್.ಡಿ., ಸಂಶೋಧನೆ, ಕನ್ನಡಭಾರತಿ; ಕುವೆಂಪು ವಿಶ್ವವಿದ್ಯಾನಿಲಯ; ಯುಜಿಸಿ JRF ಫೆಲೋಷಿಫ್ ೨. ೨೦೧೨ ರಿಂದ ಕುವೆಂಪು ವಿಶ್ವವಿದ್ಯಾಲಯದಿಂದ ಮಾರ್ಗದರ್ಶಕರಾಗಿ ಮಾನ್ಯತೆ ಪಡೆದು ಪಿಎಚ್.ಡಿ ಮಾರ್ಗದರ್ಶನ
2 ಬೋಧನಾನುಭವ : ೧. ೦೧.೧೦.೨೦೦೪ ರಿಂದ ೩೧.೦೩.೨೦೦೭ ರ ವರೆಗೆ ಎಫ್.ಐ.ಪಿ ಬದಲಿ ಉಪನ್ಯಾಸಕ;ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು; ಶಿವಮೊಗ್ಗ ೨. ೨೪.೦೯.೨೦೦೯ ರಿಂದ ೨೨.೦೧.೨೦೧೦ ರ ವರೆಗೆ ಖಾಯಂ ಕನ್ನಡ ಉಪನ್ಯಾಸಕ, ಸರ್ಕಾರಿ ಪದವಿ-ಪೂರ್ವ ಕಾಲೇಜು, ಐಮಂಗಳ, ಚಿತ್ರದುರ್ಗ-ಜಿಲ್ಲೆ ೧. ೨೩.೦೧.೨೦೧೦ ರಿಂದ ೨೩.೦೧.೨೦೨೨ ರ ವರೆಗೆ ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು(ಸ್ವಾಯತ್ತ), ಶಿವಮೊಗ್ಗ ೨. ೨೩.೦೧.೨೦೨೨ ರಿಂದ ಸಹ ಪ್ರಾಧ್ಯಾಪಕ, ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು(ಸ್ವಾಯತ್ತ), ಶಿವಮೊಗ್ಗ
3 ವಿಶೇಷ/ಆಹ್ವಾನಿತ ಉಪನ್ಯಾಸಗಳು : ರಾಜ್ಯದ ವಿವಿಧ ಅಕಾಡೆಮಿಗಳು, ಸಂಘಸಂಸ್ಥೆಗಳು ಹಾಗೂ ಕಾಲೇಜುಗಳ ಆಹ್ವಾನದ ಮೇರೆಗೆ 60 ವಿಶೇಷ ಉಪನ್ಯಾಸಗಳು
4 ಶೈಕ್ಷಣಿಕ ಮತ್ತು ಆಡಳಿತಾತ್ಮಕ ಜವಾಬ್ಧಾರಿ : ಕನ್ನಡ ಪರೀಕ್ಷಾಮಂಡಳಿ ಸದಸ್ಯ, ೨೦೧೭-೧೮, ಎಸ್.ಜೆ.ವಿ.ಪಿ ಕಾಲೇಜು(ಸ್ವಾ), ಹರಿಹರ; ಕನ್ನಡ ಸ್ನಾತಕ ಅಧ್ಯಯನ ಮಂಡಳಿ ಸದಸ್ಯ, ಬೆಂಗಳೂರು ವಿಶ್ವವಿದ್ಯಾಲಯ, ೨೦೧೮-೨೦೨೧; ಕನ್ನಡ ಜನಪದ ಸಾಹಿತ್ಯ ಪರೀಕ್ಷಾ ಮಂಡಳಿಯ ಸದಸ್ಯ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ೨೦೧೮-೨೦೨೧; ಕನ್ನಡ ಸ್ನಾತಕ ಪರೀಕ್ಷಾ ಮಂಡಳಿ ಸದಸ್ಯ, ಬೆಂಗಳೂರು ವಿಶ್ವವಿದ್ಯಾಲಯ, ೨೦೧೮-೧೯; ಬಿ.ಎಸ್ಸಿ. ಕೋರ್ಸ್ ಕೋ-ಆರ್ಡಿನೇಟರ್, KUDDE ಕೇಂದ್ರ, ಕುವೆಂಪು ವಿಶ್ವವಿದ್ಯಾಲಯ ದೂರಶಿಕ್ಷಣ ನಿರ್ದೇಶನಾಲಯ, ೨೦೧೮-೨೦೨೦; ಕನ್ನಡ ಪರೀಕ್ಷಾಮಂಡಳಿ ಸದಸ್ಯ, ೨೦೧೯-೨೦, ೨೦೨೦-೨೧, ರೇವಾ ವಿಶ್ವವಿದ್ಯಾಲಯ, ಬೆಂಗಳೂರು; ಕನ್ನಡ ಪರೀಕ್ಷಾಮಂಡಳಿ ಸದಸ್ಯ, ೨೦೨೧-೨೦೨೨, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ; ಕನ್ನಡ ವಿಭಾಗದ ಮುಖ್ಯಸ್ಥರು, ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ
5 ಸಂಶೋಧನಾ ಮಾರ್ಗದರ್ಶನ : 1. 01 ಎಂಫಿಲ್ ಹಾಗೂ 08 ಪಿಎಚ್.ಡಿ ವಿದ್ಯಾರ್ಥಿಗಳಿಗೆ ಯಶಸ್ವಿ ಮಾರ್ಗದರ್ಶನ ಮಾಡಲಾಗಿದೆ, ಪ್ರಸ್ತುತ 06 ವಿದ್ಯಾರ್ಥಿಗಳು ಸಂಶೋಧನಾ ಅಧ್ಯಯನ ನಡೆಸುತ್ತಿದ್ದಾರೆ 2, ಕರ್ನಾಟಕ ಬಯಲಾಟ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಅಂಬೇಡ್ಕರ್ ಸಂಶೋಧನಾ ಸಂಸ್ಥೆಗಳ ಸಂಶೋಧನಾ ಯೋಜನೆಗಳಲ್ಲಿ ಸಂಶೋಧನೆ ಕೈಗೊಂಡ 06 ಜನ ಸಂಶೋಧಕರಿಗೆ ಮಾರ್ಗದರ್ಶನ ನೀಡಲಾಗಿದೆ
6 ವಿವಿಧ ಸಂಘ ಸಂಸ್ಥೆಗಳ ಸದಸ್ಯತ್ವ ಹಾಗೂ ಸಹಭಾಗಿತ್ವ : ೧. ಆಜೀವ ಸದಸ್ಯ;೨೦೦೧ ರಿಂದ; ದಕ್ಷಿಣ ಭಾರತೀಯ ಭಾಷೆಗಳ ಜಾನಪದೀಯ ಸಂಘ(FOSSILS); ತಿರುವನಂತಪುರA ೪. ಆಜೀವ ಸದಸ್ಯ; ೨೦೦೬ ರಿಂದ; ಕನ್ನಡ ಸಾಹಿತ್ಯ ಪರಿಷತ್ತು;ಬೆಂಗಳೂರು ೫. ಕಾರ್ಯದರ್ಶಿ, FOSSILS , ೨೦೧೨-೨೦೧೪, ಕುಪ್ಪಂ, ಆಂದ್ರಪ್ರದೇಶ ೬. ಸಹ ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ೨೦೧೩ ೭. ಆಜೀವ ಸದಸ್ಯ, Indian Folklore Researchers Organaisation(IFRO), ೨೦೧೫ ರಿಂದ ೮. ಸದಸ್ಯರು, ಕರ್ನಾಟಕ ಬಯಲಾಟ ಅಕಾಡೆಮಿ, ಬೆಂಗಳೂರು ೨೦೧೮-೨೦೧೯ ೯. ಕಾರ್ಯಾಕಾರಿ ಸಮಿತಿ ಸದಸ್ಯರು, FOSSILS, ಕುಪ್ಪಂ, ಆಂದ್ರಪ್ರದೇಶ
7 ಪ್ರಶಸ್ತಿ-ಪುರಸ್ಕಾರ : ೧. ಬುಡಕಟ್ಟು ಜ್ಞಾನ ಪರಂಪರೆ ಕೃತಿಗೆ – ಕರ್ನಾಟಕ ಜಾನಪದ ಪರಿಷತ್ ನೀಡುವ ಲೋಕಸರಸ್ವತಿ ಗ್ರಂಥ ಪ್ರಶಸ್ತಿ, ೨೦೧೯
8 ವಿಚಾರ ಸಂಕಿರಣ/ ಕಮ್ಮಟಗಳ ಆಯೋಜನೆ : ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳಿಂದ ಅನುಧಾನ ಪಡೆದು ಕಾಲೇಜಿನಲ್ಲಿ ಹಾಗೂ ರಾಜ್ಯದ ಬೇರೆ ಬೇರೆ ಕಡೆ 10 ವಿಚಾರಸಂಕಿರಣ ಹಾಗೂ ಕಮ್ಮಟಗಳನ್ನು ಸಂಚಾಲಕ/ಆಯೋಜಕ ಕಾರ್ಯದರ್ಶಿಯಾಗಿ ನಡೆಸಲಾಗಿದೆ
9 ಪುರಸ್ಕಾರ,ಸ್ವರ್ಣಪದಕ ಹಾಗು ಪ್ರಮಾಣ ಪತ್ರಗಳು : ೧. ಪ್ರತಿಭಾಪುರಸ್ಕಾರ; ಬಿ.ಎ.ಅತಿಹೆಚ್ಚು ಅಂಕಗಳಿಕೆ; ಎಚ್‌ಪಿಪಿಸಿ; ಚಳ್ಳಕೆರೆ; ೧೯೯೭ ೨. ಎಸ್.ವಿ.ಪರಮೇಶ್ವರಭಟ್ಟ ನಗದು ಪುರಸ್ಕಾರ ಮತ್ತು ಪ್ರಮಾಣಪತ್ರ; ಎಂ.ಎ ಅತಿ ಹೆಚ್ಚು ಅಂಕಗಳಿಕೆ; ಕರ್ನಾಟಕಸಂಘ; ಶಿವಮೊಗ್ಗ; ೧೯೯೮ ೩. ೯ನೇ ರ‍್ಯಾಂಕ್ ಪ್ರಮಾಣಪತ್ರ; ಬಿಎ ಅತಿ ಹೆಚ್ಚು ಅಂಕಗಳಿಕೆ;ಕುವೆAಪು ವಿಶ್ವವಿದ್ಯಾನಿಲಯ ; ೧೯೯೯ ೪. ಪ್ರತಿಭಾ ಪುರಸ್ಕಾರ; ಎಂ.ಎ ಅತಿ ಹೆಚ್ಚು ಅಂಕಗಳಿಕೆ; ಅಖಿಲಭಾರತಿಯ ನಾಯಕರ ಸಂಘ; ಚಿತ್ರದುರ್ಗ;೧೯೯೯ ೫. ೨ನೇ ರ‍್ಯಾಂಕ್ ಪ್ರಮಾಣಪತ್ರ; ಎಂ.ಎ ಅತಿ ಹೆಚ್ಚು ಅಂಕಗಳಿಕೆ;ಕುವೆAಪು ವಿಶ್ವವಿದ್ಯಾನಿಲಯ; ೧೯೯೯ ೬. ಹರ‍್ನಳ್ಳಿ ಕೆ.ಮಂಜಪ್ಪ ಸ್ವರ್ಣಪದಕ; ಎಂ.ಎ(ಜಾನಪದ ಐಚ್ಛಿಕ) ಅತಿ ಹೆಚ್ಚು ಅಂಕಗಳಿಕೆ; ಕುವೆಂಪು ವಿಶ್ವವಿದ್ಯಾನಿಲಯ; ೧೯೯೯ ೭. ಪ್ರೊ. ಅನಂತನಾರಾಯಣ ನಗದು ಬಹುಮಾನ; ಎಂ.ಎ(ಜಾನಪದ ಐಚ್ಛಿಕ) ಅತಿ ಹೆಚ್ಚು ಅಂಕಗಳಿಕೆ; ಕುವೆಂಪು ವಿಶ್ವವಿದ್ಯಾನಿಲಯ;೧೯೯೯ ೮ ಪ್ರತಿಭಾ ಪುರಸ್ಕಾರ; ಕನ್ನಡ ಸಾಹಿತ್ಯ ಪರಿಷತ್; ಕನ್ನಡದಲ್ಲಿ ಪಿಎಚ್.ಡಿ; ೨೦೦೪
10 ಶೈಕ್ಷಣಿಕ ತರಬೇತಿ ಕಾರ್ಯಕ್ರಮಗಳು : ೧. ಪೂರ್ವ ಶೈಕ್ಷಣಿಕ ತರಬೇತಿ ಶಿಬಿರ - ೨೦೦೯, ೨೪.೧೦.೨೦೦೯ ರಿಂದ ೦೨.೧೧.೨೦೦೯, ಪದವಿ- ಪೂರ್ವ ಶಿಕ್ಷಣ` ಇಲಾಖೆ, ಬೆಂಗಳೂರು ೨. ಓರಿಯಂಟೇಶನ್ ಕೋರ್ಸ್ (OP)), ೨೧.೦೬.೨೦೧೧ ರಿಂದ ೧೮.೦೭.೨೦೧೧, ಯುಜಿಸಿ ಅಕಾಡೆಮಿಕ್ ಸ್ಟಾಪ್ ಕಾಲೇಜು,ಧಾರವಾಡ ೩. ಪುನಶ್ಚೇತನ ಶಿಬಿರ (RC),೦೭.೦೯.೨೦೧೨ ರಿಂದ ೨೭.೦೯.೨೦೧೨, ಯುಜಿಸಿ ಅಕಾಡೆಮಿಕ್ ಸ್ಟಾಪ್ ಕಾಲೇಜು, ಮೈಸೂರು ೪. ಪುನಶ್ಚೇತನ ಶಿಬಿರ (RC),೨೧.೦೩.೨೦೧೬ ರಿಂದ ೧೨.೦೪.೨೦೧೬, ಯುಜಿಸಿ ಮಾನವ ಸಂಪನ್ಮೂಲ ಅಬಿವೃದ್ಧಿ ಕೇಂದ್ರ , ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೫. Faculty Development Programme (FDP) Open Source Tools for Research, 08 – 14 June 2020, Ministry of Human Resource Development Pandit Madan Mohan Malaviya National Mission on Teachers and Teaching Center, Ramanujan College, Delhi. 6. Faculty Development Programme (FDP) Changing Aspiration in Dynamic Scenario : An intellectual Deliberation, 08 – 18 June 2020, GFGC Bangalore ೭. ಪುನಶ್ಚೇತನ ಶಿಬಿರ (RC),೨೭.೦೧..೨೦೨೧ ರಿಂದ ೦೯.೦೨.೨೦೨೧, ಯುಜಿಸಿ ಮಾನವ ಸಂಪನ್ಮೂಲ ಅಬಿವೃದ್ಧಿ ಕೇಂದ್ರ , ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ